ಯಾವು��ೇ ಕಳೆದುಹೋದ Android ಸಾಧನದಲ್ಲಿ ಧ್ವನಿಯೊಂದನ್ನು ಹುಡುಕಿ, ಲಾಕ್ ಮಾಡಿ, ಅಳಿಸಿ ಅಥವಾ ಪ್ಲೇ ಮಾಡಿ
ನಿಮ್ಮ ಕಳೆದುಹೋದ Android ಸಾಧನವನ್ನು ಪತ್ತೆ ಮಾಡಿ ಮತ್ತು ನೀವು ಅದನ್ನು ಮರಳಿ ಪಡೆಯುವವರೆಗೆ ಅದನ್ನು ಲಾಕ್ ಮಾಡಿ
ಫೀಚರ್‌ಗಳು
ನಕ್ಷೆಯೊಂದರಲ್ಲಿ ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಇತರ Android ಸಾಧನಗಳು ಮತ್ತು ಪರಿಕರಗಳನ್ನು ನೋಡಿ. ಪ್ರಸ್ತುತ ಸ್ಥಳವು ಲಭ್ಯವಿಲ್ಲದಿದ್ದರೆ, ನಿಮಗೆ ಇತ್ತೀಚೆಗೆ ಆನ್‌ಲೈನ್‌ನಲ್ಲಿ ಇದ್ದ ಸ್ಥಳವು ಕಾಣುತ್ತದೆ.
ವಿಮಾನ ನಿಲ್ದಾಣಗಳು, ಮಾಲ್‌ಗಳು ಅಥವಾ ಇತರ ದೊಡ್ಡ ಕಟ್ಟಡಗಳಲ್ಲಿ ನಿಮ್ಮ ಸಾಧನಗಳನ್ನು ಹುಡುಕುವುದಕ್ಕಾಗಿ ನಿಮಗೆ ಸಹಾಯ ಮಾಡಲು
ಒಳಾಂಗಣ ನಕ್ಷೆಗಳನ್ನು ಬಳಸಿ
ಸಾಧನದ ಸ್ಥಳ ಮತ್ತು ನಂತರ Maps ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ Google Maps ನೊಂದಿಗೆ ನಿಮ್ಮ ಸಾಧನಗಳಿಗೆ ನ್ಯಾವಿಗೇಟ್ ಮಾಡಿ
ಸಾಧನವೊಂದನ್ನು ಸೈಲೆಂಟ್ ಮೋಡ್‌ಗೆ ಸೆಟ್ ಮಾಡಿದ್ದರೂ ಸಹ, ಪೂರ್ಣ ವಾಲ್ಯೂಮ್‌ನಲ್ಲಿ ಧ್ವನಿಯೊಂದನ್ನು ಪ್ಲೇ ಮಾಡಿ
ಕಳೆದುಹೋದ Android ಸಾಧನವೊಂದನ್ನು ಅಳಿಸಿ, ಅಥವಾ ಅದನ್ನು ಲಾಕ್ ಮಾಡಿ ಮತ್ತು ಲಾಕ್ ಸ್ಕ್ರೀನ್‌ನಲ್ಲಿ ಕಸ್ಟಮ್ ಸಂದೇಶ ಮತ್ತು ಸಂಪರ್ಕ ಮಾಹಿತಿಯನ್ನು ಸೇರಿಸಿ
ನೆಟ್‌ವರ್ಕ್ ಮತ್ತು ಬ್ಯಾಟರಿ ಸ್ಥಿತಿಯನ್ನು ನೋಡಿ
ಹಾರ್ಡ್‌ವೇರ್ ವಿವರಗಳನ್ನು ನೋಡಿ
ಅನುಮತಿಗಳು
• ಸ್ಥಳ: ನಕ್ಷೆಯೊಂದರಲ್ಲಿ ನಿಮ್ಮ ಸಾಧನದ ಪ್ರಸ್ತುತ ಸ್ಥಳವನ್ನು ತೋರಿಸಲು
• ಸಂಪರ್ಕಗಳು: ನಿಮ್ಮ Google ಖಾತೆಯೊಂದಿಗೆ ಸಂಯೋಜಿತವಾಗಿರುವ ಇಮೇಲ್ ವಿಳಾಸಗಳಿಗೆ ಆ್ಯಕ್ಸೆಸ್ ಪಡೆಯಲು
• ಗುರುತು: ನಿಮ್ಮ Google ಖಾತೆಯೊಂದಿಗೆ ಸಂಯೋಜಿತವಾಗಿರುವ ಇಮೇಲ್ ವಿಳಾಸಗಳಿಗೆ ಆ್ಯಕ್ಸೆಸ್ ಪಡೆಯಲು ಮತ್ತು ನಿರ್ವಹಿಸಲು
• ಕ್ಯಾಮರಾ: ಚಿತ್ರಗಳನ್ನು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು
ಅಪ್‌ಡೇಟ್ ದಿನಾಂಕ
ಡಿಸೆಂ 3, 2024