Gemini ಆ್ಯಪ್ ಒಂದು AI ಅಸಿಸ್ಟೆಂಟ್ ಆಗಿದೆ. ನೀವು Gemini ಆ್ಯಪ್ ಅನ್ನು ಬಳಸಲು ಆಯ್ಕೆ ಮಾಡಿಕೊಂಡರೆ, ಅದು ನಿಮ್ಮ ಫೋನ್‌ನಲ್ಲಿ ಪ್ರಾಥಮಿಕ ಅಸಿಸ್ಟೆಂಟ್ ಆಗಿರುವ Google Assistant ನ ಸ್ಥಾನವನ್ನು ತೆಗೆದುಕೊಳ್ಳುತ್ತದೆ. ಕೆಲವು Google Assistant ಧ್ವನಿ ಫೀಚರ್‌ಗಳು ಇನ್ನೂ Gemini ಆ್ಯಪ್‌ನಲ್ಲಿ ಲಭ್ಯವಿಲ್ಲ. ನೀವು ಸೆಟ್ಟಿಂಗ್‌ಗಳಲ್ಲಿ Google Assistant ಗೆ ಪುನಃ ಬದಲಿಸಬಹುದು.
Gemini ಆ್ಯಪ್ 2 GB ಅಥವಾ ಅದಕ್ಕಿಂತ ಹೆಚ್ಚಿನ RAM ಹೊಂದಿರುವ, Android 10 ಮತ್ತು ಅದಕ್ಕಿಂತ ನಂತರದ ಆವೃತ್ತಿಯನ್ನು ರನ್ ಮಾಡುತ್ತಿರುವ Android ಫೋನ್‌ಗಳಲ್ಲಿ ಮಾತ್ರ ಲಭ್ಯವಿದೆ.
ಈ ಅಧಿಕೃತ ಆ್ಯಪ್ ಉಚಿತವಾಗಿದೆ. Gemini, ನಿಮ್ಮ ಫೋನ್‌ನಲ್ಲಿ Google ನ AI ಮಾಡಲ್‌ಗಳ ಅತ್ಯುತ್ತಮ ಕುಟುಂಬಕ್ಕೆ ನಿಮಗೆ ನೇರ ಆ್ಯಕ್ಸೆಸ್ ನೀಡುತ್ತದೆ, ಇದರಿಂದ ನೀವು ಇವುಗಳನ್ನು ಮಾಡಬಹುದು:
- ಬರವಣಿಗೆ, ಬ್ರೇನ್‌ಸ್ಟಾರ್ಮಿಂಗ್, ಕಲಿಕೆ ಹಾಗೂ ಇನ್ನಷ್ಟು ವಿಚಾರಗಳಲ್ಲಿ ಸಹಾಯ ಪಡೆಯುವುದು
- Gmail ಅಥವಾ Google Drive ನಲ್ಲಿನ ಕಂಟೆಂಟ್‌ನ ಸಾರಾಂಶ ರಚಿಸುವುದು ಮತ್ತು ಅವುಗಳಿಂದ ತ್ವರಿತ ಮಾಹಿತಿ ಪಡೆಯುವುದು
- ಹೊಸ ವಿಧಾನಗಳಲ್ಲಿ ಸಹಾಯ ಪಡೆಯಲು ಪಠ್ಯ, ಧ್ವನಿ, ಫೋಟೋಗಳು ಮತ್ತು ನಿಮ್ಮ ಕ್ಯಾಮರಾವನ್ನು ಬಳಸುವುದು
- ನಿಮ್ಮ ಫೋನ್ ಸ್ಕ್ರೀನ್ ಮೇಲಿರುವುದಕ್ಕೆ ಸಂಬಂಧಿಸಿದಂತೆ Gemini ಯ ಸಹಾಯ ಕೇಳಲು Ok Google ಎಂದು ಹೇಳುವುದು
- Google Maps ಮತ್ತು Google Flights ಸಹಾಯದಿಂದ ಪ್ಲಾನ್‌ಗಳನ್ನು ಮಾಡುವುದು
ನೀವು Gemini Advanced ಗೆ ಆ್ಯಕ್ಸೆಸ್ ಹೊಂದಿದ್ದರೆ, ಅದು ಇಲ್ಲೇ Gemini ಆ್ಯಪ್‌ನಲ್ಲೇ ಇರುತ್ತದೆ.
Google Gemini ಮೊಬೈಲ್ ಆ್ಯಪ್ ಅನ್ನು ಆಯ್ದ ಸ್ಥಳಗಳು, ಭಾಷೆಗಳು ಮತ್ತು ಸಾಧನಗಳಿಗೆ ಬಿಡುಗಡೆಗೊಳಿಸಲಾಗುತ್ತಿದೆ. ಲಭ್ಯತೆಯ ಕುರಿತು ಸಹಾಯ ಕೇಂದ್ರದಲ್ಲಿ ಇನ್ನಷ್ಟು ತಿಳಿಯಿರಿ:
https://support.google.com/?p=gemini_app_requirements_android
Gemini ಆ್ಯಪ್‌ಗಳ ಗೌಪ್ಯತಾ ಸೂಚನೆಯನ್ನು ಪರಿಶೀಲಿಸಿ:
https://support.google.com/gemini?p=privacy_notice
ಅಪ್‌ಡೇಟ್ ದಿನಾಂಕ
ನವೆಂ 19, 2024