ವಿಷಯಕ್ಕೆ ಹೋಗು

ಸಂಸ್ಥೆಯ ಪ್ರತಿನಿಧಿ ಕೆಲಸ(ಉಪಮಾರಾಟದ ವೃತ್ತಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Expression error: Unexpected < operator.

ಒಂದು ಮಾದರಿಯ ಮ್ಯಾಕ್ ಡೊನಾಲ್ಡ್ಸ್ ಫ್ರ್ಯಾಂಚೈಸ್.

ಫ್ರ್ಯಾಂಚೈಸಿಂಗ್ ಅಧಿಕಾರದ ಪ್ರತಿನಿಧಿತ್ವ ವಹಿಸಿ ಕೊಡುವುದೆಂದರೆ ಮತ್ತೊಂದು ಸಂಸ್ಥೆಯ ಯಶಸ್ವಿ ವಹಿವಾಟಿನ ಮಾದರಿಯನ್ನು ಅನುಸರಿಸುವುದು. 'ಫ್ರ್ಯಾಂಚೈಸ್ ' ಪದವನ್ನು ಆಂಗ್ಲೊ-ಫ್ರೆಂಚ್ ಭಾಷೆಯಿಂದ ತೆಗೆದುಕೊಳ್ಳಲಾಗಿದೆ,ಫ್ರಾಂಕ್ ಅಂದರೆ ಮುಕ್ತ,ಮತ್ತು ಇದನ್ನು ನಾಮಪದ ಮತ್ತು ಕ್ರಿಯಾಪದ (ಸಕರ್ಮಕ)ಎಂದೂ [][] ಬಳಸಲಾಗುತ್ತದೆ.

ಫ್ರ್ಯಾಂಚೈಸರ್ ಗೆ ಇದು 'ಸರಣಿ ದಾಸ್ತಾನುಗಳ'ಮೂಲಕ ಪರ್ಯಾಯ ಕಟ್ಟಡದಲ್ಲಿ ವಸ್ತುಗಳ ವಿತರಣೆ ಮತ್ತು ವಿಶೇಷ ಬಂಡವಾಳ ಹೂಡಿಕೆ ಮತ್ತು ವ್ಯಾಪಾರಿ ತೊಂದರೆಗಳಿಂದ ದೂರವಾಗಲು ಈ ವ್ಯವಸ್ಥೆ ನೆರವಾಗುತ್ತದೆ.ಫ್ರ್ಯಾಂಚೈಸರ್ ನ ಯಶಸ್ಸು ಫ್ರಾಂಚೈಸೀಯ ಯಶಸ್ಸಾಗುತ್ತದೆ. ಫ್ರ್ಯಾಂಚೈಸೀಯು ನೇರ ನೌಕರನಗಿಂತ ಹೆಚ್ಚು ಆದಾಯದ ಪ್ರ್ತೊತ್ಸಾಹಕರ ಅವಕಾಶ ಪಡೆಯುತ್ತಾನೆ,ಯಾಕೆಂದರೆ ಈತ ಅಥವಾ ಆಕೆ ವ್ಯವಹಾರದಲ್ಲಿ ನೇರ ಬಂದವಾಳ ಹೂಡಿರುತ್ತಾನೆ.

ಹೇಗೆಯಾದರೂ US ಬಿಟ್ಟರೆ ಅದೂ ಈಗ ಚೀನಾದಲ್ಲಿ(2007)ಅಲ್ಲಿ ಒಕ್ಕೂಟ (US ನಲ್ಲಿ ರಾಜ್ಯಗಳ ವ್ಯವಸ್ಥೆ)ಫ್ರ್ಯಾಂಚೈಸಿ ಕಾನೂನುಗಳ ಪರಿವರ್ತನೆ,ಬಹಳಷ್ಟು ದೇಶಗಳು ಫ್ರ್ಯಾಂಚೈಸ್ ವ್ಯವಸ್ಥೆ ಹೊಂದಿದ್ದರೂ ಅದಕ್ಕಾಗಿ ಸೂಕ್ತವಾದ ಕಾನೂನುಗಳಿಲ್ಲ. ಕೇವಲ ಫ್ರಾನ್ಸ್ ಮತ್ತು ಬ್ರ್ಯಾಜಿಲ್ ಮಹತ್ವದ ಕಾನೂನ್ನು ತೆರೆದ ನೀತಿ ನಿಯಮಗಳನ್ನು ರೂಪಿಸಿವೆ,ಆದರೆ ಬ್ರ್ಯಾಜಿಲ್ ಫ್ರ್ಯಾಂಚೈಸೀಗಳನ್ನು ಅತಿ ಹತ್ತಿರದಿಂದ ನಿಯಂತ್ರಣ ಮಾಡುತ್ತದೆ.

ಎಲ್ಲಿ ಇದರ ಬಗ್ಗೆ ವಿಶೇಷ ಕಾನೂನುಗಳನ್ನು ರಚಿಸಲಾಗಿಲ್ಲ,ಫ್ರ್ಯಾಂಚೈಸ್ ನ್ನು ಅಲ್ಲಿ ಒಂದು ವಿತರಣಾ ಪದ್ದತಿಯೆಂದು (ಫ್ರ್ಯಾಂಚೈಸ್ ಪದ್ದತಿ)ಪರಿಗಣಿಸಲಾಗುತ್ತದೆ,ಇದಕ್ಕೆ ವಿತರಣಾ ಕಾನೂನು ಅನ್ವಯವಾಗುತ್ತದೆ,ಇದಕ್ಕೆ ಸಂಬಂಧಪಟ್ಟ ವ್ಯಾಪಾರಿ ಗುರುತನ್ನು ನೀಡಲಾಗುತ್ತದೆ.

ಸ್ಥೂಲ ಅವಲೋಕನ

[ಬದಲಾಯಿಸಿ]

ಫ್ರ್ಯಾಂಚೈಸಿಂಗ್ ಕಾರ್ಯಗಳನ್ನು ವಹಿವಾಟುಗಳನ್ನು ಹೊಂದಲು ಇದಕ್ಕಿರಬೇಕಾದ ಗುಣಲಕ್ಷಣಗಳು:

  • ಉತ್ತಮ ವಹಿವಾಟಿನ ಲಾಭದ ದಾಖಲೆ ಹೊಂದಿರಬೇಕಾಗುತ್ತದೆ.
  • ಈ ವಹಿವಾಟುಗಳನ್ನು ಮಾದ್ರಿಯ ವಹಿವಾಟುಗಳನ್ನಾಗಿ ಸರಳವಾಗಿ ಮಾಡಬಹುದು.

ಇದು ಕಿರಕಳ ವ್ಯಾಪಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತದೆ;ಕೂಡಲೇ ಇದರ ಪ್ರತಿನಿಧಿತ್ವದ ಕೆಲಸವನ್ನು ವ್ಯಾಪಾರಿ ಗುರುತಿನ ಮೇಲೆ ಮಾಡಲಾಗುತ್ತದೆ,ಅದರೂ ಕೂಡಾ ಸಲಕರಣೆಗಳ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯು ಇದರ ಅಭಿವೃದ್ಧಿಗೆ ತೊಡಕಾಗಬಹುದು.

ಇದರಲ್ಲಿ [by whom?]ಮೂರು ತೆರನಾದ ಫ್ರ್ಯಾಂಚೈಸ್ ಗಳಿವೆ,ಚಿಕ್ಕ,ಮಧ್ಯಮ ಮತ್ತು ದೊಡ್ಡ ಪ್ರಮಾಣದ ವ್ಯಾಪಾರಿ ಫ್ರ್ಯಾಂಚೈಸ್ ಚಟುವಟಿಕೆಗಳಿವೆ. ಹೇಗೆಯಾದರೂ ಉತ್ಪಾದನಾ ವಾಹಕಗಳ ಸುತ್ತಮುತ್ತಲಿನ ಪರಿಸರಕ್ಕೆ ಈ ಫ್ರ್ಯಾಂಚೈಸೀಸ್ ಗಳು ಹೊಂದಿಕೊಂಡು ಅದನ್ನು ನಿಭಾಯಿಸುತ್ತವೆ ಮತ್ತು ಇದರ ಪ್ರಸಾದನಗಳು ಇನ್ನಿತರ ಪ್ರಮುಖ ಉತ್ಪಾದನೆಗಳಿಗೆ ಅದು ಫ್ರ್ಯಾಂಚೀಸಿಗಳು ಹೆಚ್ಚಾಗಿ ಅದೇ ಸೇವಾ ವೃತ್ತಿಗಳನ್ನು ಸಂಸ್ಥೆಗಳನ್ನು ಅವಲಂಬಿಸಿದ್ದಾರೆ. ಉಪವಿಭಾಗದ-$80,000 ಮಟ್ಟದಲ್ಲಿ, ಅವರೀಗ ತಮ್ಮ ವಲಯದಲ್ಲಿ ಬಹುದೂರ ಸಾಗಿದ ಮತ್ತು ಅತಿ ಹೆಚ್ಚಿನ ಫ್ರ್ಯಾಂಚೈಸೀಸ್ ಗಳಾಗಿದ್ದಾರೆ.[] ಇವುಗಳು ವಹಿವಾಟುಗಳನ್ನು ತಮ್ಮ ಕುಟುಂಬದ ಹತ್ತಿರದ ಸ್ಥಳೀಯ ಪ್ರದೇಶಗಳಲ್ಲಿ ನಡೆಸಲಾಗುತ್ತವೆ. ಕೆಲವು ಫ್ರ್ಯಾಂಚೈಸೀಗಳು ಕೆಲವೇ ಸಾವಿರ ಡಾಳರ್ ಗಳಿಗೆ ತಮ್ಮನ್ನು ಈ ವ್ಯವಹಾರಕ್ಕೆ ತೊಡಗಿಸುಕೊಳ್ಳುವಲ್ಲಿ ಲಭ್ಯರಾಗಿತ್ತಾರೆ.

USನ ಅಂಕಿ-ಅಂಶಗಳ [] ಕೋಷ್ಟಕದ ಪ್ರಕಾರ 2010 ರ ಆರಂಭದಲ್ಲಿ ಪ್ರಮುಖ ಫ್ರ್ಯಾಂಚೈಸೀಸ್ ಗಳನ್ನು ಪಟ್ಟಿ ಮಾಡಿ ಶ್ರೇಣಿಕೃತಗೊಳಿಸಿತು.ಇದರೊಂದಿಗೆ ಉಪ-ಫ್ರ್ಯಾಂಚೈಸೀಸ್ ಗಳ(ಅಥವಾ ಪಾಲುದಾರರ) ಇದಕ್ಕಾಗಿ 2004 ರ ಅಂಕಿಅಂಶಗಳೂ ದೊರೆತಿವೆ,ಅವುಗಳ ಸಂಖ್ಯೆಯೂ [] ಹೆಚ್ಚಾಯಿತು. ಇತ್ತೀಚಿನ ವರದಿಗಳ ಪ್ರಕಾರ US ಫ್ರ್ಯಾಂಚೈಸ್ ಗಳ ಆವಿಷ್ಕಾರಗಳಲ್ಲಿ ಮೊದಲ ನಾಯಕನಾಗಿದೆ,ಇದು 1930 ರಿಂದಲೂ ಅಮೆರಿಕೆಯ ಮುಂಚೂಣಿ ತೋರಿಸುತ್ತದೆ,ಯಾಕೆಂದರೆ ಆಗಿನ ಫಾಸ್ಟ್ -ಫುಡ್ ರೆಸ್ಟಾರಂಟ್ ಗಳು ,ಆಹಾರ ಕೇಂದ್ರಗಳು,ನಂತರ ಮೊಟೆಲ್ ಗಳು ಮೊದಲ ಆರ್ಥಿಕ ಕುಸಿತದ ನಂತರ ಪ್ರವರ್ಧನಮಾನಕ್ಕೆ ಬಂದವು. ಫ್ರ್ಯಾಂಚೈಸ್ ವ್ಯವಹಾರ ಮಾದರಿಯನ್ನು U.S.ನ 70 ಕೈಗಾರಿಕೆಗಳಲ್ಲಿ ಬಳಸಿ ಪ್ರತಿವರ್ಷ $1 ಟ್ರಿಲಿಯನ್ ಮಾರಾಟವನ್ನು ನಿರ್ವಹಿಸುತ್ತದೆ.(2001 ರ [ಸೂಕ್ತ ಉಲ್ಲೇಖನ ಬೇಕು]ಅಧ್ಯಯನ) ಯುನೈಟೆಡ್ ಸ್ಟೇಟ್ಸ್ 767,483 ವಹಿವಾಟು ಸಂಸ್ಥೆಗಳಲ್ಲಿ 2001 ರಲ್ಲಿ ಫ್ರ್ಯಾಂಚೈಸ್ ಮೂಲಕ ವ್ಯಾಪಾರ ನಡೆಸಿದಾಗ,ಈ ವಹಿವಾಟು ಸಂಸ್ಥೆಗಳು ಫ್ರ್ಯಾಂಚೈಸಿಗಳಿಂದ ಒಡೆತನ ಪಡೆದು ಮತ್ತು ಇನ್ನುಳಿದ ವ್ಯಾಪಾರಿ ಸಂಸ್ಥೆಗಳು ಫ್ರ್ಯಾಂಚೈಸರ್ಸ್ ಗಳಿಂದ [] ನಿರ್ವಹಿಸಲ್ಪಡುತ್ತವೆ.

1. ಉಪಮಾರ್ಗ (ಸ್ಯಾಂಡ್ ವಿಚ್ ಗಳು ಮತ್ತು ಸಲಾಡ್ ಗಳು

ಆರಂಭಿಕ ವೆಚ್ಚಗಳು $84,300 – $258,300 (ವಿಶ್ವಾದ್ಯಂತ 22000 ಪಾಲುದಾರರು 2004 ರಲ್ಲಿ).

2. ಮ್ಯಾಕ್‍ಡೊನಾಲ್ಡ್ಸ್

| ಆರಂಭಿಕ ವೆಚ್ಚಗಳು in 2010, $995,900 – $1,842,700 (ವಿಶ್ವಾದ್ಯಂತ 30,300 ಪಾಲುದಾರರು in 2004 ರಲ್ಲಿ)

3. 7-ಹನ್ನೊಂದು Inc. (ಅನುಕೂಲಕರ ಮಳಿಗೆಗಳು )

|ಆರಂಭಿಕ ವೆಚ್ಚಗಳು $40,500- 775,300 2010,ರಲ್ಲಿ(ವಿಶ್ವಾದ್ಯಂತ 28,200 ಪಾಲುದಾರರು 2004ರಲ್ಲಿ)

4. ಹ್ಯಾಂಪ್ಟನ್ ಇನ್ನ್ ಗಳು & ಸುಟೆಗಳು(ಮಿಡ್ ಪ್ರೈಸ್ ಹೊಟೆಲ್ಸ್)

|ಆರಂಭಿಕ ವೆಚ್ಚಗಳು $3,716,000 – $13,148,800 2010 ರಲ್ಲಿ

5. ಸುಪರ್ ಕಟ್ಸ್ (ಹೇರ್ ಸಲೂನ್ಸ್)

| ಆರಂಭಿಕ ವೆಚ್ಚಗಳು $111,000 - $239,700 2010 ರಲ್ಲಿ

6. H&R ಬ್ಲಾಕ್ (ತೆರಿಗೆ ಸಿದ್ದತೆ ಮತ್ತು ಇ-ಫೈಲಿಂಗ್)

| ಆರಂಭಿಕ ವೆಚ್ಚಗಳು $26,427 - $84,094 (11,200 ಪಾಲುದಾರರು 2004 ರಲ್ಲಿ)

7. ಡಂಕಿನ್ ಡೊನಟ್ಸ್

| ಆರಂಭಿಕ ವೆಚ್ಚಗಳು $537,750 - $1,765,300 2010 ರಲ್ಲಿ

8. ಜಾನಿ-ಕಿಂಗ್ (ಕಮರ್ಶಿಯಲ್ ಕ್ಲೀನಿಂಗ್

ಆರಂಭಿಕ ವೆಚ್ಚಗಳು $11,400 - $35,050, (ವಿಶ್ವಾದ್ಯಂತ 11,000 ಪಾಲುದಾರರು 2004 ರಲ್ಲಿ)

9. ಸರ್ವೊ-ಪ್ರೊ (ವಿಮೆ ಮತ್ತು ವಿನಾಶ ತಡೆ ನಿರ್ವಹಣೆ ಮತ್ತು ಶುದ್ದೀಕರಣ)

| ಆರಂಭಿಕ ವೆಚ್ಚಗಳು $102,250 - $161,150 in 2010

10 ಮಿನಿ ಮಾರ್ಕೆಟ್ಸ್ (ಅನುಕೂಲಕರ ಮಳಿಗೆ ಅಂಡ್ ಗ್ಯಾಸ್ ಸ್ಟೇಶನ್)

| ಆರಂಭಿಕ ವೆಚ್ಚಗಳು $1,835,823 - $7,615,065 2010 ರಲ್ಲಿ

ಸಣ್ಣ ಪ್ರಮಾಣದ ಫ್ರ್ಯಾಂಚೈಸೀಸ್ ಗಳಾದ ರೆಸ್ಟಾರಂಟ್ಸ್ ,ಗ್ಯಾಸೊಲಿನ್ ಸ್ಟೇಶನ್ಸ್ ,ಟ್ರಕ್ಕಿಂಗ್ ಸ್ಟೇಶನ್ಸ್ ಇವುಗಳಲ್ಲಿ ಅಧಿಕ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮತ್ತು ವಹಿವಾಟಿನ ಹೆಚ್ಚು ನಿಗಾ ವಹಿಸಬೇಕಾಗುತ್ತದೆ.

ಇಲ್ಲಿ ದೊಡ್ಡ ಫ್ರ್ಯಾಂಚೈಸ್ಸೀಸ್ ಗಳೂ ಇದ್ದಾರೆ-ಹೊಟೆಲ್ ಗಳು,ಸ್ಪಾಗಳು,ಆಸ್ಪತ್ರೆಗಳು ಇತ್ಯಾದಿ-ಇವುಗಳ ಬಗ್ಗೆ ಟೆಕ್ನಾಲಾಜಿಕಲ್ ಅಲೈಯನ್ಸಸ್ ನಲ್ಲಿ ಚರ್ಚಿಸಲಾಗುತ್ತದೆ.

ಓರ್ವ ಫ್ರ್ಯಾಂಚೈಸರ್ ಗೆ ಪ್ರಮುಖ ಹಣಕಾಸು ನೀಡುವ ಕ್ರಮಗಳೆಂದರೆ:(a) a ಒಂದು ರಾಯಲ್ಟಿ (ರಾಜಧನ)ಇದನ್ನು ವ್ಯಾಪಾರಿ ಚಿನ್ಹೆಗಾಗಿ ಮತ್ತು (b)ಬಿ ತರಬೇತಿ ಮತ್ತು ಸಲಹಾ ಸೇವೆಗಳನ್ನು ನೀಡುವ ಫ್ರ್ಯಾಂಚೈಸೀಸ್ ಗಳಿಗೆ ನೀಡಲಾಗುತ್ತದೆ. ಎರಡು ಶುಲ್ಕಗಳನ್ನು ಒಂದೇ "ಆಡಳಿತ ನಿರ್ವಹಣೆ"ಶುಲ್ಕದಲ್ಲಿ ಜೋಡಿಸಬಹುದು. ವ್ಯಾಪಾರಿ ವಿಷಯಗಳ ಬಹಿರಂಗಪಡಿಸುವಿಕೆ ಒಂದು ಪ್ರತ್ಯೇಕವಾದ ಅಂಶ ಮತ್ತು ಯಾವಾಗಲೂ "ಫ್ರಂಟ್ -ಎಂಡ್ ಫೀ" ಎನ್ನಲಾಗುತ್ತದೆ.

ಈ ಫ್ರ್ಯಾಂಚೈಸ್ ಎನ್ನುವುದು ಒಂದು ನಿಗದಿತ ಅವಧಿಗೆ ಸೀಮಿತವಾಗಿರುತ್ತದೆ (ಕಡಿಮೆ ಅವಧಿಯಲ್ಲಿ ನಿಂತರೆ ಮತ್ತೆ ಮರು ಪರವಾನಿಗೆ ಪಡೆಯಬೇಕು)ಅದಲ್ಲದೇ ವಿಶಿಷ್ಟ "ಪ್ರದೇಶ" ಅಥವಾ ಕಾರ್ಯ ನಿರ್ವಹಿಸುವ ಸ್ಥಳದಿಂದ ಇಂತಿಷ್ಟು ದೂರ ಎಂದು ನಿಗದಿಪಡಿಸಲಾಗುತ್ತದೆ. ಇಲ್ಲಿ ಹಲವಾರು ಇಂತಹ ಸ್ಥಳಗಳು ಇರಬಹುದು. ಸಾಮಾನ್ಯವಾಗಿ ಒಪ್ಪಂದಗಳು ಐದು ವರ್ಷದಿಂದ ಮೂವತ್ತು ವರ್ಷಗಳ ವರೆಗೆ ಇರುತ್ತವೆ,ಕೆಲವೊಮ್ಮೆ ಅವಧಿಗೆ ಮುನ್ನ ರದ್ದುಪಡಿಸಬಹುದಾಗಿದೆ ಅಥವಾ ಗಂಭೀರ ಪ್ರಕರಣಗಳಲ್ಲಿ ಬಹಳಷ್ಟು ಒಪ್ಪಂದಗಳನ್ನು ಫ್ರ್ಯಾಂಚೈಸೀಸ್ ಗಳಿಂದ ಹಿಂಪಡೆಯಲಾಗುತ್ತದೆ. ಫ್ರ್ಯಾಂಚೈಸ್ ಅನ್ನುವುದು ಒಂದು ತಾತ್ಕಾಲಿಕ ವ್ಯವಹಾರದಲ್ಲಿನ ಬಂಡವಾಳ ಹೂಡಿಕೆಯಾಗಿದೆ,ಇದರಲ್ಲಿ ಬಾಡಿಗೆ ಅಥಾವಾ ಲೀಸಿಂಗ್ ನ ಆವಕಾಶವೂ ಇರುತ್ತದೆ.ಈ ವಹಿವಾಟನ್ನು ಮಾಲಿಕತ್ವಗಳಿಗಾಗಿ ಮಾರಾಟ ಮಾತ್ರ ಇಲ್ಲಿ ಇರುವುದಿಲ್ಲ. ಇದನ್ನು ಆಸ್ತಿಗಳ ವ್ಯರ್ಥತೆ ಎಂದು ಸೀಮಿತ ಪರವಾನಿಗೆ ಮೂಲಕ ವರ್ಗೀಕರಿಸಲಾಗಿದೆ.

ಫ್ರ್ಯಾಂಚೈಸ್ ಒಂದು ಸಂಪೂರ್ಣ ಪ್ರಮಾಣದ್ದಾಗಿರಬಹುದು ಅಥವಾ ಬೇರೆ ವ್ಯಾಪಾರಿ ಉದ್ದೇಶ ಇಲ್ಲವೆ 'ಸೋಲ್ ಅಂಡ್ ಎಕ್ಸಕ್ಲುಸಿವ್ 'ಒಂದೇ ಉದ್ದೇಶದ ಅಥವಾ ಏಕಸ್ವಾಮ್ಯದ ವ್ಯಾಪಾರ. ಆದರೂ ಕೂಡಾ ಫ್ರ್ಯಾಂಚೈಸರ್ ನ ಆದಾಯ ಮತ್ತು ಲಾಭವು ಫ್ರ್ಯಾಂಚೈಸ್ ಬಹಿರಂಗಪಡಿಸುವ ದಾಖಲೆಗಳಲ್ಲಿ ನಮೂದಿಸಲ್ಪಡುತ್ತದೆ.ಫ್ರ್ಯಾಂಚೈಸೀಸ್ ಗಳ ಲಾಭದ ಬಗ್ಗೆ ಯಾವುದೇ ನಿಗದಿತ ಕಾನೂನುಗಳಿಲ್ಲ,ಇದು ವ್ಯಾಪಾರ-ವಹಿವಾಟಿನ 'ಕೆಲಸ'ದ ತೀವ್ರತೆಯನ್ನು ಅವಲಂಬಿಸಿದೆ. ಆದ್ದರಿಂದ ಫ್ರ್ಯಾಂಚೈಸರ್ ನ ಶುಲ್ಕಗಳು ಯಾವಾಗಲೂ 'ಒಟ್ಟಾರೆ ಮಾರಾಟದ ಆದಾಯ'ಅವಲಂಬಿಸಿದೆ.ಆದರೆ ಲಾಭ ಗಳಿಸಿದರ ಮೇಲಲ್ಲ. ನೋಡಿ ಸಂಭಾವನೆ .

ಹಲವಾರು ಗ್ರಾಹ್ಯ ಮಾಡುವ ಗ್ರಾಹ್ಯ ಮಾಡಲಾಗದ ಆಸ್ತಿಗಳು ಉದಾಹರಣೆಗೆ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಜಾಹಿರಾತುಗಳು,ತರಬೇತಿ,ಮತ್ತು ಇನ್ನುಳಿದ ಬೆಂಬಲಿತ ಸೇವೆಗಳು ಇತ್ಯಾದಿ ಸಾಮಾನ್ಯವಾಗಿ ಫ್ರ್ಯಾಂಚೈಸರ್ ರಲ್ಲಿ ಲಭ್ಯವಾಗಿರುತ್ತವೆ.

ಇಲ್ಲಿ ಫ್ರ್ಯಾಂಚೈಸ್ ದಲ್ಲಾಳಿಗಳು ಸೂಕ್ತವಾದ ಫ್ರ್ಯಾಂಚೈಸರ್ ನನ್ನು ಪತ್ತೆ ಹಚ್ಚುತ್ತಾರೆ. ಇಲ್ಲಿ 'ಮಾಸ್ಟರ್ ಫ್ರ್ಯಾಂಚೈಸರ್ ಗಳು' ಇರುತ್ತಾರೆ,ಇವರು ಉಪ-ಫ್ರ್ಯಾಂಚೈಸ್ ಗೆ ವಹಿಸಿಕೊಡಲು ಆಯಾ ಪ್ರದೇಶಗಳಲ್ಲಿ ಹಕ್ಕು ಪಡೆದಿರುತ್ತಾರೆ.

ಅಂತಾರಾಷ್ಟ್ರೀಯ ಫ್ರ್ಯಾಂಚೈಸ್ ಅಸೊಶಿಯೇಶನ್ ಪ್ರಕಾರ ಸುಮಾರು 4% ರಷ್ಟು ಎಲ್ಲಾ ವಹಿವಾಟುಗಳು ಯುನೈಟೆಡ್ ಸ್ಟೇಟ್ಸ್ ನಲ್ಲಿ ಫ್ರ್ಯಾಂಚೈಸ್ -ಕಾರ್ಯಚಟುವಟಿಕೆಗಳ ಮೂಲಕ ನಡೆಯುತ್ತವೆ.

ಸಾಹಸ ಬಂಡವಾಳೋದ್ಯಮಕ್ಕಾಗಿ [ಸೂಕ್ತ ಉಲ್ಲೇಖನ ಬೇಕು]ಕೇವಲ ಫ್ರ್ಯಾಂಚೈಸಿಂಗ್ (ಬೇರೆಯವರಿಗೆ ಕಂಪನಿ ಮಾರಾಟದ ಹಕ್ಕನ್ನು ನೀಡುವುದು) ಒಂದು ಅತ್ಯುತ್ತಮ ಬಂಡವಾಳ ವಲಯ ಎನ್ನಲಾಗಿದೆ;ಇಲ್ಲಿ ವಹಿವಾಟಿನ ನಿಯಂತ್ರಣ ಮತ್ತು ವಿತರಣಾ ಕೊಂಡಿಯನ್ನು ಈ ಪ್ರತಿನಿಧಿತ್ವದ ಮೂಲಕ ಪಡೆದು ತಮ್ಮ ಸೇವೆಗಳಿಗೆ ಮಾರುಕಟ್ಟೆಯಲ್ಲಿ ನ್ಯಾಯ ಒದಗಿಸಬೇಕಾಗಿದೆ. ಮಾರಾಟಕ್ಕಾಗಿ ಬ್ರಾಂಡ್ ಮತ್ತು ಅದರ ವಿತರಣೆಗಳನ್ನು ಸರಿಯಾಗಿ ವಿನ್ಯಾಸಗೊಳಿಸಿದರೆ ಅವುಗಳನ್ನು ಸೂಕ್ತ ಫ್ರ್ಯಾಂಚೈಸೀಸ್ ಗಳಿಗೆ ಈ ಫ್ರ್ಯಾಂಚೈಸ್ ಗಳು ಉಪ ವಹಿವಾಟುದಾರರಿಗೆ ಮಾರಾಟದ ಜವಾಬ್ದಾರಿ ವಹಿಸಿಕೊಡುತ್ತಾರೆ.ಹೀಗೆ ಫ್ರ್ಯಾಂಚೈಸೀಸ್ ಗಳು ತಮ್ಮ ಬಂಡವಾಳ ಮತ್ತು ವ್ಯಾಪಾರಿ ಅಪಾಯಗಳನ್ನು ಎದುರಿಸುವ ಸಾಮರ್ಥ್ಯ ಪಡೆದಿರುತ್ತಾರೆ.

ಫ್ರ್ಯಾಂಚೈಸಿಂಗ್ ಅಧಿಕಾರದಿಂದ ಫ್ರ್ಯಾಂಚೈಸರ್ ನಿಯಮಗಳನ್ನು ಬಹಳ ಕಠಿಣವಾಗಿ ರೂಪಿಸಲಾಗಿದೆ,US ಮತ್ತು ಇನ್ನಿತರ ದೇಶಗಳಲ್ಲಿ ಸಣ್ಣ ಫ್ರ್ಯಾಂಚೈಸೀಸ್ ಗಳು ಅಥವಾ ಆರಂಭಿಕ ಬಂಡವಾಳದಾರರು ತಮ್ಮ ದೇಶದಲ್ಲಿ ನಡೆಸುವ ಈ ಕಾರ್ಯಚಟುವಟಿಕೆಗಳನ್ನೂ ಸಹ ಫ್ರ್ಯಾಂಚೈಸಿಂಗ್ ಸಂಸ್ಥೆ ತನ್ನಷ್ಟಕ್ಕೆ ತಾನೇ [ಸೂಕ್ತ ಉಲ್ಲೇಖನ ಬೇಕು]ರಕ್ಷಿಸಿಕೊಂಡಂತಾಗುತ್ತದೆ. ಅದಲ್ಲದೇ ಟ್ರೇಡ್ ಮಾರ್ಕ್ (ವ್ಯಾಪಾರಿ ಚಿನ್ಹೆ) ಸೇವಾ ಸಂಸ್ಥೆಯ ಒಂದು ಗೆರೆಯಾಗಿ ಮಾರ್ಪಡುತ್ತದೆ.ಇಲ್ಲಿ ಅದಕ್ಕೆ ಪೂರಕವಾಗಿ ನಿಯಂತ್ರಣಗಳನ್ನೂ ರೂಪಿಸಲಾಗುತ್ತದೆ.

ಪಾಲುದಾರರ ಜವಾಬ್ದಾರಿಗಳು

[ಬದಲಾಯಿಸಿ]

ಫ್ರ್ಯಾಂಚೈಸ್ ಗೆ ಸಂಬಂಧಿಸಿದ ಪ್ರತಿ ಪಾಲುದಾರನು ತನ್ನ ಕರ್ತವ್ಯ ಅಥವಾ ಜವಾಬ್ದಾರಿಯ ಕುರಿತಂತೆ ತನ್ನ ಆಸಕ್ತಿಗಳನ್ನು ಪ್ರದರ್ಶಿಸಬೇಕಾಗುತ್ತದೆ. ತನ್ನ ವ್ಯಾಪಾರಿ ಚಿನ್ಹೆಯನ್ನು ಸಂರಕ್ಷಿಸಿಕೊಳ್ಳಲು ಫ್ರ್ಯಾಂಚೈಸರ್ ಬಹಳಷ್ಟು ಗಮನ ನೀಡಬೇಕಾಗುತ್ತದೆ,ವ್ಯವಹಾರದ ಪರಿಕಲ್ಪನೆಯ ನಿಯಂತ್ರಣ ಮತ್ತು ಅದರ ತಂತ್ರಜ್ಞಾನದ ವಿವರಗಳ ಭದ್ರತೆಯೂ ಆತನ ಜವಾಬ್ದಾರಿಯಾಗಿದೆ. ಇದು ಫ್ರ್ಯಾಂಚೈಸೀಸ್ ಗಳು ತಮ್ಮ ಕಾರ್ಯ ಚಟುವಟಿಕೆಯನ್ನು ಮಾರಾಟದ ಚಿನ್ಹೆಯೊಂದಿಗೆ ಉಳಿಸಿ ಅದನ್ನು ಪ್ರಮುಖ ಅಥವಾ ಪ್ರಸಿದ್ದ ಗುಣಮಟ್ಟದ ವಹಿವಾಟಾಗಿ ಮಾಡಬೇಕಾಗುತ್ತದೆ. ಇದರಲ್ಲಿ ದೊಡ್ಡ ಪ್ರಮಾಣದ ಗುಣಮಟ್ಟದ ಉತ್ತೇಜಕಗಳನ್ನು ಅಳವಡಿಸಲಾಗಿದೆ. ಸೇವಾ ಸ್ಥಳವು ಫ್ರ್ಯಾಂಚೈಸರ್ ನ ರುಜುವನ್ನು ಹೊಂದಿರಬೇಕು,ವ್ಯಾಪಾರಿ ಚಿನ್ಹೆ ಮತ್ತು ವಹಿವಾಟಿನ ಜಾಗೆಯ ವಿವರವನ್ನು ಪಡೆದಿರಬೇಕು. ಫ್ರ್ಯಾಂಚೈಸೀಸ್ ಗಳು ಧರಿಸಿರುವ ಸಮವಸ್ತ್ರ ಒಂದು ನಿಗದಿತ ಶೇಡ್ ಮತ್ತು ಬಣ್ಣವನ್ನು ಪ್ರದರ್ಶಿಸುತ್ತಿರಬೇಕು. ಸೇವೆಯು ಫ್ರ್ಯಾಂಚೆಸರ್ ನ ಯಶಸ್ವಿ ಪ್ರಕಾರದಲ್ಲಿ ಹೊಂದಿಕೆಯಾಗುವಂತೆ ಇರಬೇಕು. ಇಲ್ಲಿ ಫ್ರ್ಯಾಂಚೈಸೀಯು ಕಿರಕಳ ವ್ಯಾಪಾರದಲ್ಲಿರುವಂತೆ ಇದರ ಪೂರ್ಣ ವಹಿವಾಟಿನ ನಿಯಂತ್ರಣ ಹೊಂದಿರಲಾರ .

ಆದರೂ ಇಲ್ಲಿ ಕೆಲವು ತಪ್ಪು-ದಾರಿಯ ರೇಖೆಗಳಿವೆ! ಫ್ರ್ಯಾಂಚೈಸರ್ ನಿಂದ ಒಂದು ಉಪಕರಣವನ್ನು ಖರೀದಿಸಿ ಅದನ್ನು ಸೂಕ್ತವಾಗಿ ಪೂರೈಕೆ ಮಾಡುವುದೇ ಇದರ ಯಶಸ್ವಿನ ಗುಟ್ಟಾಗಿದೆ.(ಯಾವುದನ್ನು ಯಾವ ಬೆಲೆಗೆ ನಿಗದಿ ಮಾಡಿ ಖರೀದಿಸಬೇಕು ಪೂರೈಸಬೇಕೆಂಬುದು ಇದರ ಉದ್ದೇಶ) ಉದಾಹರಣೆಗೆ ಒಂದು ಕಾಫಿಯನ್ನು ಅದರ ಟ್ರೇಡ್ ಮಾರ್ಕ್ ಆಧಾರದ ಮೇಲೆ ಗುರುತಿಸಬಹುದು ಆದರೆ ಅದಕ್ಕೆ ಬೇಕಾಗಿರುವ ಕಚ್ಚಾ ಸಾಮಗ್ರಿ ಎಲ್ಲಿಯದೆಂದು, ಪೂರೈಕೆದಾರ ಯಾರೆಂದುಹೇಳಲಾಗುವುದಿಲ್ಲ.ಒಂದು ವೇಳೆ ಫ್ರ್ಯಾಂಚೈಸರ್ ನೊಬ್ಬ ತನ್ನ ದಾಸ್ತಾನಿನಿಂದ ಅವಶ್ಯ ಬಿದ್ದರೆ ಪಡೆಯಬಹುದಾದಾಗ ಅದು ಆಂಟಿ-ಟೃಸ್ಟ್ ಲೆಜಿಸ್ಲೇಶನ್ ಅಥವಾ ಅದಕ್ಕೆ ಪರ್ಯಾಯವಾದ ಕಾನೂನುಗಳಿಗೆ ಬೇರೆ ದೇಶದವರೂ ಅನ್ವಯಿಸಬಹುದು. ಅದೇ ರೀತಿಯಾಗಿ ಸಿಬ್ಬಂದಿಯ ಸಮವಸ್ತ್ರ ಖರೀದ,ರುಜುಗಳು ಇತ್ಯಾದಿ.ಇಲ್ಲಿ ಫ್ರ್ಯಾಂಚೈಸ್ ನ ಜಾಗೆಗಳು ಫ್ರ್ಯಾಂಚೈಸರ್ ನಿಂದ ಒಡೆತನ ಪಡೆದಿದ್ದರೆ ಅವುಗಳ ನಿರ್ವಹಣೆ ಮತ್ತು ನಿಯಂತ್ರಣ ಅದಕ್ಕೆ ಸಂಬಂಧಿಸಿದೆ.

ಫ್ರ್ಯಾಂಚೈಸೀಯು ಎಚ್ಚರಿಕೆಯಿಂದ ತನ್ನ ಪರವಾನಿಗೆಯನ್ನು ಪರಸ್ಪರ ಒಪ್ಪಿಗೆಯೊಂದಿಗೆ ಪಡೆದುಕೊಳ್ಳಬೇಕಾಗುತ್ತದೆ. ಆತ ತನ್ನ ಫ್ರ್ಯಾಂಚೈಸರ್ ಜೊತೆ ಮಾರುಕಟ್ಟೆಯ ಯೋಜನೆ ಅಥವಾ ವ್ಯಾಪಾರದ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಶುಲ್ಕಗಳ ಬಗೆಗೆ ಯಾವುದೇ ಮುಚ್ಚುಮರೆ ಇಲ್ಲದೇ ಪೂರ್ಣವಾಗಿ ಹೇಳಬೇಕಲ್ಲದೇ ಯಾವುದೇ ರಹಸ್ಯ ಶುಲ್ಕ ಇರಬಾರದೆಂಬ ನಿಯಮವಿದೆ. ಆರಂಭಿಕ ಮತ್ತು ವೆಚ್ಚಗಳು ಮತ್ತು ಕಾರ್ಯಾಚರಣೆಗೆ ಬೇಕಾದ ಬಂಡವಾಳದ ಬಗ್ಗೆ ಪರವಾನಿಗೆ ಪಡೆಯುವ ಮುಂಚೆ ಇದರ ಬಗ್ಗೆ ತಿಳಿದಿರಬೇಕು. ಹೆಚ್ಚುವರಿ ಲೈಸನ್ಸ್ ಗಳನ್ನು ಕೊಡುವುದರಿಂದ ಆ ಪ್ರದೇಶದಲ್ಲಿ "ಪ್ರಾದೇಶಿಕತೆ"ಯಲ್ಲಿ ಜಂಗುಳ ಆಗಬಾರದು,ಒಂದು ವೇಳೆ ಫ್ರ್ಯಾಂಚೈಸ್ ಉತ್ತಮ ಯೋಜನೆಯೊಂದಿಗೆ ತನ್ನ ಕೆಲಸಗಳನ್ನು ವಹಿಸಿಕೊಂಡರೆ ಇಂತಹ ಸಮಯವನ್ನು ಸೂಕ್ತವಾಗಿ ಬಳಸಬೇಕಾಗುತ್ತದೆ. ಈ ಫ್ರ್ಯಾಂಚೈಸೀಯು ಸ್ವತಂತ್ರ ವ್ಯಾಪಾರಿಯಂತೆ ಕಂಡು ಬರಬೇಕಾದ ಅವಶ್ಯವಿದೆ. ಆತ ವ್ಯಾಪಾರಿ ಮುದ್ರೆಯನ್ನು ಮೂರನೆಯವರು ದುರುಪಯೋಗಪಡಿಸಿಕೊಳ್ಳುವ ಬಗ್ಗೆ ಫ್ರ್ಯಾಂಚೈಸರ್ ಇದನ್ನು ರಕ್ಷಣೆ ಮಾಡಿಕೊಳ್ಳುತ್ತಾನೆ ಇಲ್ಲಿ ಫ್ರ್ಯಾಂಚೈಸ್ ಅಧಿಕಾರ ಪತ್ರವು ಫ್ರ್ಯಾಂಚೈಸೀಗೆ ನೆರವು ನೀಡಲು ಅನುಕೂಲವಾಗುವಂತೆ ಆ ಸಂದರ್ಭದಲ್ಲಿ ಒಪ್ಪಂದ [] ಮಾಡಿಕೊಳ್ಳಲಾಗುತ್ತದೆ..

ಬಹಳಷ್ಟು ಬಾರಿ ತರಬೇತಿ ಅವಧಿಯಲ್ಲಿ ಪ್ರಾರಂಭದ ಶುಲ್ಕ ಮತ್ತು ಸಂಕೀರ್ಣ ಉಪಕರಣಗಳ ಬಗ್ಗೆ ಫ್ರ್ಯಾಂಚೈಸೀಯು ವಿವರಣಾ ಪತ್ರದ ಮೂಲಕ ತಿಳಿದು ಕಲಿತುಕೊಳ್ಳಬೇಕಾಗುತ್ತದೆ. ಈ ತರಬೇತಿ ಅವಧಿಯು ತೃಪ್ತಿಕರವಾಗಿರಬೇಕು,ಅಲ್ಲದೇ ಫ್ರ್ಯಾಂಚೈಸೀ ಗೆ ಇದು ದುಬಾರಿ ವೆಚ್ಚವಾಗಿ ಪರಿಗಣಿತವಾಗಬಾರದು. ಹಲವಾರು ಫ್ರ್ಯಾಂಚೈಸರ್ ಗಳು ಕಾರ್ಪೊರೇಟ್ ಯುನ್ವರ್ಸಿಟಿಗಳನ್ನು ಆರಂಭಿಸಿ ಸಿಬ್ಬಂದಿಗೆ ಸರಿಯಾದ ತರಬೇತಿಯನ್ನು ನೀಡಲು ಆರಂಭಿಸಿವೆ. ಇದಲ್ಲದೇ ಮಾರಾಟ ಕುಶಲತೆ ಬಗೆಗಿನ ಸಾಹಿತ್ಯ ಮತ್ತು ಮಾರಾಟಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಈಮೇಲ್ ಮೂಲಕ ನೀಡಬೇಕಾಗುತ್ತದೆ.

ಆದರೆ ಯಾವುದೇ ಫ್ರ್ಯಾಂಚೈಸ್ ಒಪ್ಪಂದಗಳು ಯಾವುದೇ ಖಚಿತತೆ ಅಥವಾ ವಾರಂಟೀಸ್ ನ್ನು ಒಳಗೊಳ್ಳುವುದಿಲ್ಲ.ಆಗ ಫ್ರ್ಯಾಂಚೈಸೀಗಳಿಗೆ ಯಾವುದೇ ತಕರಾರು ಬಂದಾಗ ಅವರ ಕಾನೂನು ಕ್ರಮಗಳಿಗೆ ಬೆಲೆ [] ಇರುವುದಿಲ್ಲ. ಫ್ರ್ಯಾಂಚೈಸ್ ಗುತ್ತಿಗೆಗಳು ಯಾವಾಗಲೂ ಫ್ರ್ಯಾಂಚೈಸರ್ ಗಳ ಪರವಾಗಿ ಏಕಪಕ್ಷೀಯವಾಗಿರುತ್ತವೆ.ಆದರೆ ಅವುಗಳು ಅವರ ಫ್ರ್ಯಾಂಚೈಸೀಸ್ ಗಳ ಲಾ ಸೂಟ್ ಗಳ ಮೂಲಕ ರಕ್ಷಣೆಗೆ ಒಳಪಡುತ್ತವೆ,ಇಲ್ಲಿ ಮರಳಿ ಪಡೆಯಲಾಗದ ಈ ಕರಾರುಗಳು ಫ್ರ್ಯಾಂಚೈಸೀಯಿಂದ ಸಮ್ಮತಿಯನ್ನು ಪಡೆಯುತ್ತಿರುತ್ತವೆ,ಈ ಜವಾಬ್ದಾರಿಯುತ ವ್ಯಾಪಾರಿ ಒಪ್ಪಂದವನ್ನು ಮಾಡಿಕೊಳ್ಳುವಾಗ ಫ್ರ್ಯಾಂಚೈಸರ್ ನಿಂದ ಯಾವುದೇ ರೀತಿಯ ಲಾಭ ಅಥವಾ ವ್ಯಾಪಾರದ ಯಶಸ್ಸಿನ ಬಗ್ಗೆ ಜವಾಬ್ದಾರಿ ಹೊಂದಿರುವುದಿಲ್ಲ . ಈ ಗುತ್ತಿಗೆ ಒಪ್ಪಂದಗಳನ್ನು ತಮ್ಮ ಸ್ವಂತ ಇಚ್ಛೆ ಮೇಲೆ ನವಿಕರಿಸಬಹುದಾಗಿದೆ. ಹಲವಾರು ಫ್ರ್ಯಾಂಚೈಸರ್ ಗಳು ಫ್ರ್ಯಾಂಚೈಸೀಸ್ ಗಳಿಗೆ ಯಾವುದೇ ಒಕ್ಕೂಟ ಅಥವಾ ರಾಜ್ಯ ಕಾನೂನು ರೀತ್ಯಾ ಹಕ್ಕುಗಳನ್ನು ನೀಡದ ಬಗ್ಗೆ ಒಪ್ಪಂದ ಸಂದರ್ಭದಲ್ಲೇ ಸ್ಪಷ್ಟಪಡಿಸಲಾಗಿರುತ್ತದೆ.ಕೆಲವು ವಿವಾದದ ಸಂದರ್ಬದಲ್ಲಿ ಇಂತಹ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳಬೇಕೆಂಬ ಮಾಹಿತಿಯನ್ನು ಫ್ರ್ಯಾಂಚೈಸರ್ ಗಳ ನಿರ್ಧಾರಕ್ಕೆ ಬಿಡಲಾಗುತ್ತದೆ.

ನಿಯಂತ್ರಣಗಳು

[ಬದಲಾಯಿಸಿ]

The U.S.(ದಿ ಯು.ಎಸ್ )

[ಬದಲಾಯಿಸಿ]

[] ಹೊಲಿಗೆ ಯಂತ್ರದಲ್ಲಿ 1850 ರಲ್ಲಿ ಸುಧಾರಣೆಗಳನ್ನು ತಂದ ಐಸಾಕ್ ಸಿಂಗರ್ ಫ್ರ್ಯಾಂಚೈಸಿಂಗ್ ಬಗ್ಗೆ ತನ್ನ ಮೊದಲ ಪ್ರಯತ್ನಗಳನ್ನು ಯುನೈಟೆಡ್ ಸ್ಟೇಟ್ಸ್ ನಲ್ಲಿ ಮಾಡಿದನಲ್ಲದೇ ನಂತರ ಕೊಕೊಕೊಲಾ,ವೆಸ್ಟರ್ನ್ ಯುನಿಯನ್ [೧೦] ಇತ್ಯಾದಿ ಮತ್ತು ಇನ್ನಿತರ ಅಟೊಮೊ��ೈಲ್ ತಯಾರಕರು ಹಾಗು ವ್ಯಾಪಾರಿಗಳು ಮಧ್ಯದ ವಹಿವಾಟಿನ ಒಪ್ಪಂದಗಳು ಈ ನಿಟ್ಟಿನಲ್ಲಿ ಆತ ತನ್ನ ಕಾರ್ಯ ಚಟುವಟಿಕೆ [] ಮಾಡಿದ.

ಫ್ರ್ಯಾಂಚೈಸ್ -ಮೂಲದ ಆಹಾರ ಸೇವಾ ಸಂಸ್ಥೆಗಳ ಆರಂಭದ ನಂತರ ಆಧುನಿಕ ಫ್ರ್ಯಾಂಚೈಸಿಂಗ್ ಪ್ರಾಧಾನ್ಯತೆ ಪಡೆಯಿತು. 1932,ರಲ್ಲಿ ಹೌವರ್ಡ್ ಡೀರಿಂಗ್ ಜಾನ್ ಸನ್ ಫ್ರ್ಯಾಂಚೈಸ್ -ಮೂಲದ ಮೊದಲ ರೆಸ್ಟಾರಂಟ್ ಮ್ಯಾಸಚ್ಸೆಟ್ಟೆಯ ಕ್ವಿನೆಯಲ್ಲಿ ಹೌವರ್ಡ್ ಜಾನ್ ಸನ್ 1920 ರಲ್ಲಿ [೧೧][೧೨] ಪ್ರಾರಂಬಿಸಿದ. ಇಲ್ಲಿ ಮುಖ್ಯವಾದ ಉದ್ದೇಶವೆಂದರೆ ಅದೇ ಹೆಸರಿನಲ್ಲಿ ಆಹಾರ ಪೂರೈಕೆಗಳು,ಲಾಂಛನ ಮತ್ತು ಇನ್ನೂ ಕಟ್ಟಡದ ವಿನ್ಯಾಸ ಕೂಡಾ ಒಂದೇ ವಿನಿಮಯದಂತೆ ಇರುತ್ತದೆ.

ಫ್ರ್ಯಾಂಚೈಸೀಸ್ 1930 ರಲ್ಲಿ ಹೌವರ್ಡ್ ಜೊನ್ ಸನ್ ಆರಂಭಿಸಿದ ಸರಣಿ ವ್ಯಾಪಾರಿಗಳನ್ನು ಮೊಟೆಲ್ ಗಳಲ್ಲಿ ಫ್ರ್ಯಾಂಚೈಸಿಂಗ್ ಪದ್ದತಿಯನ್ನು [೧೩] ಆರಂಭಿಸಿದ. ಫ್ರ್ಯಾಂಚೈಸ್ ಸರಣಿಗಳಲ್ಲಿ ಉತ್ತೇಜನವೆಂದರೆ U.S.ಅಂತರರಾಜ್ಯ ಹೆದ್ದಾರಿ ಅಭಿವೃದ್ಧಿ ವಿಭಾಗದಲ್ಲಿ 1950 ರಲ್ಲಿ ಆರಂಭಗೊಂಡಿತು.

U.S.FTC ಯಲ್ಲಿ ಫ್ರ್ಯಾಂಚೈಸೀಯು ವ್ಯಾಪಾರಿ ಅಂಶಗಳನ್ನು ಬಹಿರಂಗಗೊಳಿಸದ ಒಪ್ಪಂದಕ್ಕೆ ಫ್ರ್ಯಾಂಚೈಸರ್ ನಿಂದ ಸಹಿ ಹಾಕಿಸಲ್ಪಟ್ಟಿರುತ್ತದೆ,ಇದು ಹಣದ ಕೈ ಬದಲಾವಣೆಗೆ ಹತ್ತು ದಿನ ಪೂರ್ವದಲ್ಲೇ ಇದಕ್ಕೆ ಸಹಿ ಹಾಕಬೇಕಾಗುತ್ತದೆ. ಅಂತಿಮ ಒಪ್ಪಂದವು ಯಾವಾಗಲೂ ಶುಲ್ಕಗಳು ಮತ್ತು ಇನ್ನಿತರ ನಿಯಮಗಳ ಬಗ್ಗೆ ಕರಾರುಗ್ಳಿತ್ತವೆ. ಬಹಿರಂಗಗೊಳಿಸುವ ವಿಷಯಗಳ ಬಗ್ಗೆ ಮೂರನೆಯ ವ್ಯಕ್ತಿ ಅಥವಾ ಸಂಸ್ಠೆಯ ಬಗ್ಗೆ ವಿವರ ಪಡೆಯಲು ಫ್ರ್ಯಾಂಚೈಸರ್ ತನ್ನ ವಿಷಯಗಳ ಕಲೆಹಾಕಲು ಫ್ರ್ಯಾಂಚೀಸ್ ಮೇಲೆ ಅವಲಂಬಿತನಾಗುತ್ತಾನೆ. U.S.ನ ಡಿಸ್ಕ್ಲೊಸರ್ ಡಾಕ್ಯುಮೆಂಟ್ (FDD)ತುಂಬಾ ಉದ್ದವಾಗಿದೆ,(300-700 pp +)ಮತ್ತು ವಿವರಿಸಲಾಗಿದೆ (ಬಹಿರಂಗದ ಅಂಶದ ಬಗ್ಗೆ ತಿಳಿಯಲು UFOC ನ್ನು ನೋಡಿ)ಇದು ಫ್ರ್ಯಾಂಚೈಸರ್ ನ ಲೆಕ್ಕಪರಿಶೋಧಿತ ವಿವರವನ್ನು ನಿಗದಿತ ನಮೂನೆಯಲ್ಲಿ ನೀಡುತ್ತದೆ ಇದು ಫ್ರ್ಯಾಂಚೈಸೀಸ್ ಗಳ ಹೆಸರುಗಳು,ವಿಳಾಸಗಳು ಮತ್ತು ಫ್ರ್ಯಾಂಚೈಸೀಯ ದೂರವಾಣಿ ನಂಬರ್ ಗಳು ಇತ್ಯಾದಿಗಳನ್ನು ಪರವಾನಿಗೆ ನೀಡಿದ ಪ್ರದೇಶ ವ್ಯಾಪ್ತಿಯ (ಇವರನ್ನು ಒಪ್ಪಂದಕ್ಕೆ ಮತ್ತು ಕರಾರುಗಳಿಗೆ ಮುನ್ನ ಸಂಪರ್ಕಿಸಲಾಗುತ್ತದೆ)ಇದರಲ್ಲಿ ಫ್ರ್ಯಾಂಚೈಸ್ ಆದಾಯಗಳು, ಲಾಭಾಂಶಗಳ ಬಗ್ಗೆ ಫ್ರ್ಯಾಂಚೈಸ್ ಗಳ ಕರಾರುಗಳನ್ನು ಒಪ್ಪಂದ ಮಾಡಿಕೊಡಲಾಗುತ್ತದೆ. ರಾಜ್ಯಗಳು FDD ಯನ್ನು ಅಗತ್ಯವನ್ನು ಒಂದು ಕರಾರನ್ನು ಒಳಗೊಂಡಿದೆ,ರಾಜ್ಯ ಡಿಸ್ಕ್ಲೊಸರ್ ಡಾಕ್ಯುಮೆಂಟ್ ಫೆಡರಲ್ ಕಾನೂನು ಪ್ರಕಾರ ಅದರ ಅಗತ್ಯಗಳ ಪೂರೈಕೆ ಮಾಡಬೇಕಾಗುತ್ತದೆ,ಇದು ಫೆಡರಲ್ ನಿಯಂತ್ರಣ ನೀತಿಯನ್ನು ಪರಿಗಣಿಸಿ ಇದನ್ನು ಮನಗಾಣಬೇಕಾಗುತ್ತದೆ. ಇಲ್ಲಿ ಖಾಸಗಿ ಕಾರ್ಯಗಳ ಹಕ್ಕಿನ ಕ್ರಿಯೆ ಇರುವುದಿಲ್ಲ,ಆದರೆ FTC ನಿಯಮಗಳ ಬಗ್ಗೆ ಫ್ರ್ಯಾಂಚೈಸರ್ ಹದಿನೈದು ಅಥವಾ ಹೆಚ್ಚು ರಾಜ್ಯಗಳು ಫ್ರ್ಯಾಂಚೈಸೀಗಳಿಗೆ ಈ ಹಕ್ಕನ್ನು ಒದಗಿಸಲು ಹಾಗು ಇದರ ಮೂಲಕ ಮೋಸ ಪತ್ತೆ ಹಚ್ಚಲು ಅನುಕೂಲವಾಗುವ ಕಾಯ್ದೆಗಳನ್ನು ಜಾರಿ ಮಾಡಲಾಗಿದೆ. ಬಹಳಷ್ಟು ಫ್ರ್ಯಾಂಚೈಸರ್ ಗಳು ಕೆಲವು ಕಡ್ಡಾಯ ನಿಯಮಗಳನ್ನು ತಮ್ಮ ಒಪ್ಪಂದಗಳಲ್ಲಿ ಇಟ್ಟು ಫ್ರ್ಯಾಂಚೈಸೀಗಳಿಗೆ ಅನುಕೂಲ ಮಾಡುವ ಪ್ರಯತ್ನವನ್ನೂ ಮಾಡಿದ್ದಾರೆ,ಈ ಬಗ್ಗೆ U.S.ಸುಪ್ರಿಮ್ ಕೋರ್ಟ್ ಇಂಥ ಪ್ರಕರಣಗಳನ್ನು ಸಹ ಕೈಗೆತ್ತಿಕೊಂಡಿದೆ.

ಆದರೆ ಫ್ರ್ಯಾಂಚೈಸೀಸ್ ಫೆಡರಲ್ ರಜಿಸ್ಟ್ರಿ ಅಥವಾ ಫೆಡರಲ್ ದಾಖಲಿಸುವ ಅಗತ್ಯಗಳನ್ನು ಮಾಹಿತಿಗಾಗಿ ಪ್ರಸ್ತಾಪಿಸಲಾಗುತ್ತದೆ. ರಾಜ್ಯಗಳು ಫ್ರ್ಯಾಂಚೈಸಿಂಗ್ ಕಂಪನಿಗಳ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುವ ಮೊದಲ ಕೆಲಸ ಮಾಡುತ್ತವೆ,ಅದಲ್ಲದೇ ಅವುಗಳ ಪ್ರದೇಶದ ವ್ಯಾಪ್ತಿಯಲ್ಲಿ ಅವುಗಳ ಕಾರ್ಯ ವೈಖರಿ ಮತ್ತು ತಕ್ಕಂತೆ ನಿಯಮ ಕಾನೂನುಗಳನ್ನು ಜಾರಿ ಮಾಡುತ್ತವೆ.

ಫ್ರ್ಯಾಂಚೈಸರ್ ಗಳು ಹಲವಾರು ಪಾಲುದಾರರನ್ನು ಹೊಂದಿದಾಗ ಈ ಒಪ್ಪಂದವು ಫ್ರ್ಯಾಂಚೈಸ್ ರೂಪದ ವ್ಯಾಪಾರಿ ಸಂಬಂಧಕ್ಕೆ ನಾಂದಿಯಾಗುತ್ತದೆ,ಇದು ಆ ಪ್ರದೇಶದ ಫ್ರ್ಯಾಂಚೈಸೀ ಗಳಾದ ಎಲ್ಲರಿಗೂ ಸಮರೂಪದ್ದಾಗಿರುತ್ತದೆ.

ಯುರೋಪ್‌

[ಬದಲಾಯಿಸಿ]

ಇತ್ತೀಚಿನ ವರ್ಷದಲ್ಲಿ ಯುರೊಪಿನಲ್ಲಿ ವೇಗವಾಗಿ ಫ್ರ್ಯಾಂಚೈಸಿಂಗ್ ಬೆಳೆಯುತ್ತಿದೆ,ಆದರೆ ಈ ಕೈಗಾರಿಕೆಯು ಇನ್ನೂ ಸೂಕ್ತ ನಿಯಂತ್ರಣವಿಲ್ಲ. ಯುನೈಟೆಡ್ ಸ್ಟೇಟ್ಸ್ ನಂತೆ ಯುರೊಪಿಯನ್ ಯುನಿಯನ್ ಕೂಡಾ ಫ್ರ್ಯಾಂಚೈಸ್ ನೀತಿಗೆ ಒಂದು ಸಮರೂಪದ ಡಿಸ್ಕ್ಲೊಜರ್ ಪಾಲಸಿಯನ್ನು ಜಾರಿಗೊಳಿಸಬೇಕಾಗಿದೆ. ಯುರೊಪ್ ನಲ್ಲಿ ಕೇವಲ ಐದು ದೇಶಗಳು ಮಾತ್ರ ಪೂರ್ವ-ಮಾರಾಟ ಡಿಸ್ಕ್ಲೊಜರ್ ಹಕ್ಕು ಬಾಧ್ಯತೆಗಳನ್ನು ನೀಡಿವೆ. ಅವುಗಳೆಂದರೆ ಫ್ರಾನ್ಸ್ (1989), ಸ್ಪೇನ್ (1996), ಇಟಲಿ (2004), ಬೆಲ್ಜಿಯಮ್ (2005) ಮತ್ತು ರೊಮಾನಿಯಾ ([೧೪] 1997).

ಕೋಡ್ ಆಫ್ ಎಥಿಕ್ಸ್ ಆಫ್ ಯುರೊಪಿಯನ್ ಫ್ರ್ಯಾಂಚೈಸಿಂಗ್ ಫೆಡರೇಶನ್ ಕೂಡಾ ಸ್ವಯಂ-ನಿಯಂತ್ರಿತ ಹದಿನೇಳು ಯುರೊಪಿಯನ್ ರಾಜ್ಯಗಳಿಗೆ ಅನ್ವಯಿಸುತ್ತದೆ.ಇವರ ರಾಷ್ಟ್ರೀಯ ಫ್ರ್ಯಾಂಚೈಸ್ ಅಸೊಸಿಯೇಶನ್ಸ ಗಳು EFF ಗೆ ಸದಸತ್ವ ಪಡೆದಿರುತ್ತವೆ ಮತ್ತು UNIDROIT ಗೆ ಸದಸ್ಯತ್ವ ಪಡೆದಿರುತ್ತಾರೆ.

ಎಲ್ಲಾ ರೀತಿಯ ಸಾಮಾನ್ಯ ಡಿಸ್ಕ್ಲೊಜರ್ ದೇಶಗಳು ತಮ್ಮ "ಒಪ್ಪಂದದ ಸಾರಾಂಶಗಳ"ನ್ನು ವಿವರಗಳೊಂದಿಗೆ ಇದನ್ನು ನೀಡಬೇಕಾಗುತ್ತದೆ:

  • ಒಪ್ಪಂದದ ಉದ್ದೇಶ
  • ಪಾಲುದಾರರ ಹಕ್ಕುಗಳು ಮತ್ತು ಕರ್ತವ್ಯಗಳು
  • ಆರ್ಥಿಕ ಪರಿಸ್ಥಿತಿಗಳು
  • ಒಪ್ಪಂದದ ಕರಾರು

ಆಯಾ ಪ್ರದೇಶಗಳಲ್ಲಿನ ಒಪ್ಪಂದದ ಪ್ರಕಾರ ಅಂತಿಮ ಕಾನೂನು ಸಲಹೆಗಳನ್ನು ಪಡೆಯಬೇಕಾಗುತ್ತದೆ. ಯುರೊಪಿನಂತಹ ಪ್ರದೇಶಗಳಲ್ಲಿ ಕಿರಕಳ ವ್ಯಾಪಾರಕ್ಕೆ ಜಾಗೆ ಸಿಗುವುದು ಪ್ರಮುಖ ಸಮಸ್ಯೆಯಾಗಿದೆ,ಅದರೆ ಇದೇ ಪರಿಸ್ಥಿತಿ US. ನಲ್ಲಿ ಭಿನ್ನವಾಗಿದೆ,ಇದರ ವ್ಯತಿರಿಕ್ತತೆಗೆ ಅನುಗುಣವಾಗಿ ಫ್ರ್ಯಾಂಚೈಸ್ ದಲ್ಲಾಳಿ ಅಥವಾ ಮಾಸ್ಟರ್ ಫ್ರ್ಯಾಂಚೈಸರ್ ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ. ಅಲ್ಲಿನ ಸಾಂಸ್ಕೃತಿಕ ಅಂಶಗಳೂ ಕೂಡಾ ಜನಸಂಖ್ಯೆಗೆ ಅನುಗುಣವಾಗಿ ಬದಲಾಗುತ್ತದೆ.

ಫ್ರಾನ್ಸ್‌

[ಬದಲಾಯಿಸಿ]

ಫ್ರಾನ್ಸ್ ಯುರೊಪಿನ ಅತಿ ದೊಡ್ಡ ಮಾರುಕಟ್ಟೆ ಯುನೈಟೆಡ್ ಸ್ಟೇಟ್ಸ್ ನಂತೆಯೇ ಇದು ಕೂಡಾ ಫ್ರ್ಯಾಂಚೈಸಿಂಗ್ ನಲ್ಲಿ 1930 ರಿಂದಲೂ ಸುದೀರ್ಘ ಇತಿಹಾಸ ಹೊಂದಿದೆ. ಪ್ರಗತಿಯು 70 ರಲ್ಲಿ ಬಂದಿತು. .ಹೊರಗಿನ ಫ್ರ್ಯಾಂಚೈಸರಿಗೆ ಇಲ್ಲಿ ಮಾರುಕಟ್ಟೆ ಕೊಂಚ ತೊಂದರೆಯಾಗುತ್ತದೆ,ಯಾಕೆಂದರೆ ಇಲ್ಲಿನ ಸಾಂಸ್ಕೃತಿಕ ದೃಷ್ಟಿಗಳನ್ನು ಪರಿಗಣಿಸಿದಾಗ 21 ನೆಯ ಶತಮಾನದ ಮ್ಯಾಕ್ ಡೊನಾಲ್ಡ್ ನ ಕೆಲವು ಕುರುಹುಗಳು ಇದರಲ್ಲಿ ಸಿಕ್ಕಿವೆ. ಸುಮಾರು 30 US ಕಂಪನಿಗಳು ಫ್ರ್ಯಾಂಚೈಸಿಂಗ್ ನಲ್ಲಿ [೧೫] ಒಳಗೊಂಡಿವೆ..

ಫ್ರ್ಯಾಂಚೈಸೀಸ್ ನ್ನು ನಿಯಂತ್ರಿಸುವಂತಹ ಯಾವುದೇ ಸರ್ಕಾರಿ ಸಂಸ್ಥೆಗ ಳಿಲ್ಲ . ದಿ ಲೊಯಿ ಡೌಬಿನ್ 1989 ರಲ್ಲಿ ಮೊದಲ ಯುರೊಪಿಯನ್ ಫ್ರ್ಯಾಂಚೈಸ್ ಡಿಸ್ಕ್ಲೊಸರ್ ಕಾನೂನನ್ನು ಪ್ರಸ್ತುತಪಡಿಸಿತು. ಇದು ಡಿಕ್ರೀ ನಂಬರ್ 91-337 ರ ಪ್ರಕಾರ ಯಾವುದೇ ವ್ಯಕ್ತಿಯು ತನ್ನ ವ್ಯಾಪಾರಿ ಗುಟ್ಟುಗಳನ್ನು ಬಹಿರಂಗಗೊಳಿಸುವ ನಿಯಮಾವಳಿಯಂತೆ ಇದನ್ನು ವ್ಯಾಪಾರಿಯು ಇನ್ನೊಬ್ಬರ ಕಾರ್ಪೊರೇಟ್ ಹೆಸರನ್ನು ಬಳಸುವಾಗ ಅಗತ್ಯ ಕ್ರಮಗಳಿಗೆ ಒಳಪಟ್ಟಿರಬೇಕಾಗುತ್ತದೆ.ಅಲ್ಲದೇ ವ್ಯಾಪಾರಿ ಸಂಬಂಧ ಇನ್ನುಳಿದ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಕಾನೂನು "ಕೇವಲ ಅದಕ್ಕೇ ಮೀಸಲಿಟ್ಟ ಇಲ್ಲವೇ ಭಾಗಶಃ ಅದನ್ನು ಒಪ್ಪಿಕೊಳ್ಳುವ ಅದೇ ಪ್ರದೇಶದ" ವಿಧಾನಕ್ಕೆ ಅಂಟಿಕೊಂಡಿರುತ್ತದೆ.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಈ ಡಿಸ್ಕ್ಲೊಸರ್ ಡಾಕುಮೆಂಟ್ ಯಾವುದೇ ಒಪ್ಪಂದದ ಜಾರಿಯ 20 ದಿನಗಳ ಮುಂಚೆ ಅಥವಾ ಯಾವುದೇ ಹಣ ಸಂದಾಯವಾಗುವ ಮೊದಲೇ ಬಹಿರಂಗಪಡಿಸಬೇಕಾಗುತ್ತದೆ.

ಪ್ರಮುಖ ಮತ್ತು ಮಹತ್ವದ ಡಿಸ್ಕ್ಲೊಸರ್ಸ್ [೧೬] ಎಂದರೆಃ

a)ಫ್ರ್ಯಾಂಚೈಸರ್ ನ ಉದ್ದಿಮೆ ಸ್ಥಾಪನೆಯ ದಿನಾಂಕ ಮತ್ತು ಅದರ ವ್ಯಾಪಾರದ ಇತಿಹಾಸದ ವಿವರ,ಈ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಅಗತ್ಯ ಮಾಹಿತಿ,ಉದ್ದಿಮೆಯ ಲೆಕ್ಕಾಚಾರಕ್ಕೆ ಬ್ಯಾಂಕ್ ವಹಿವಾಟುಗಳ ವಿವರ,
b)ತಮ್ಮ ವಸ್ತುಗಳು ಮತ್ತು ಸೇವೆಗಳಿಗೆ ಸ್ಥಳೀಯ ಮಾರುಕಟ್ಟೆಯ ವಿವರ
c)ಕಳೆದ ಎರಡು ವರ್ಷಗಳಲ್ಲಿ ಫ್ರ್ಯಾಂಚೆಸರ್ ನ ಹಣಕಾಸು ವ್ಯವಹಾರದ ಪಟ್ಟಿ,
d)ಇನ್ನುಳಿದ ಎಲ್ಲಾ ಫ್ರ್ಯಾಂಚೈಸೀಗಳ ಸದ್ಯದ ವ್ಯಾಪಾರ ಜಾಲ
e)ಖಾತೆಯ ವರ್ಷದಲ್ಲಿ ವ್ಯಾಪಾರಜಾಲವನ್ನು ತ್ಯಜಿಸಿದ ಅವರು ಹೊರಹಾಕಿದ್ದರಿಂದ ಅಥವಾ ನವೀಕರಿಸಿದ ವಿಷಯದಲ್ಲಿ,ಮತ್ತು
f)ನವೀಕರಣಕ್ಕೆ ನಿಯಮಗಳು,ಕಾರ್ಯಭಾರ,ಕಾರ್ಯ ಚಟುವಟಿಕೆ ಸ್ಥಗಿತಗೊಳಿಸುವುದು ಮತ್ತು ಈ ವಹಿವಾಟಿನ ವ್ಯಾಪ್ತಿ.

ಮೊದಲು ಇದರ ಬಗ್ಗೆ ಅನಿಶ್ಚತತೆ ಇದು ಏನಾದರೂ ಡೌಬಿನ್ ಕಾನೂನಿನ ನಿಯಮಗಳ ಉಲ್ಲಂಘನೆಯಾಗಿದೆಯೇ ಇದು ಫ್ರ್ಯಾಂಚೈಸೀಯು ಒಪ್ಪಂದದಿಂದ ಹೊರನಡೆವ ಕಾರಣವನ್ನು ನೀಡುತ್ತದೆಯೇ ಹೇಗೆಯಾದರೂ ಸುಪ್ರಿಮ ಕೋರ್ಟ್ (ಕೊರ್ ಡೆ ಕ್ಯಾಸೆಶನ್ ) ಬರಬರುತ್ತಾ ತಿಳಿಸಿದಂತೆ ಒಪ್ಪಂದಗಳು ಕೇವಲ ಪಟ್ಟಿ ಮಾಡಿ ತಪ್ಪಿ ಹೋಗಿರುವುದನ್ನು ಅಥವಾ ಸೂಕ್ತ ಮಾಹಿತಿ ಇಲ್ಲದಿದ್ದರೆ ಇದು ಫ್ರ್ಯಾಂಚೈಸೀಯ ಪ್ರವೇಶದ ನಿರ್ಧಾರದ ಮೇಲೆ ಪರಿಣಾಮ ಬೀರುತ್ತದೆ. ಒಪ್ಪಂದ. ಇದರ ಸಾಕ್ಷ್ಯಾಧಾರದ ಜವಾಬ್ದಾರಿಯು ಫ್ರ್ಯಾಂಚೈಸೀ ಮೇಲೆ ಇರುತ್ತದೆ [೧೭]

ವಿವಾದದ ಇತ್ಯರ್ಥದ ಅಂಶಗಳನ್ನು ಯುರೊಪಿಯನ್ ದೇಶಗಳಲ್ಲಿ ಮಾತ್ರ ಸಂಘಟಿಸಲಾಗುತ್ತದೆ. ಆದರೆ ಇದನ್ನು ಅಷ್ಟು ಕಠಿಣವಾಗಿ ತೆಗೆದುಕೊಳ್ಳುವುದಿಲ್ಲ,ಫ್ರ್ಯಾಂಚೈಸಿಂಗ್ ನ್ನು ಪ್ರೊತ್ಸಾಹಿಸುತ್ತದೆ.

ಸ್ಪೇನ್‌

[ಬದಲಾಯಿಸಿ]

ಫ್ರಾನ್ಸ್ ನಲ್ಲಿರುವಂತೆಯೇ ಫ್ರ್ಯಾಂಚೈಸರ್ ಡಿಸ್ಕ್ಲೊಸರ್ ಎಗ್ರಿಮೆಂಟನ್ನು 20 ದಿನಗಳಲ್ಲಿಯೇ ಸಲ್ಲಿಸಿ ಅದರ ಸಂಬಂಧಿಸಿದ ಹಕ್ಕು ಕರ್ತವ್ಯಗಳನ್ನು ಅಗತ್ಯವಿರುವಂತೆ ನಿಯಮಗಳನ್ನು ಅಲವಡಿಸಲಾಗುತ್ತದೆ.

ಸ್ಪ್ಯಾನಿಶ್ ರಿಟೇಲ್ ಟ್ರೇಡಿಂಗ್ ಆಕ್ಟ್ ಫ್ರ್ಯಾಂಚೈಸಿಂಗ್ ನ್ನು ನಿಯಂತ್ರಿಸುತ್ತದೆ. ಒಂದು ಫ್ರ್ಯಾಂಚೈಸ್ ನ್ನು ಅದು ನೀಡಿದ ನಿಯಮ ಗುಣಲಕ್ಷಣಗಳನ್ನು ಅವಲಂಬಿಸಿದೆ:

1)"ಪರೀಕ್ಷಿತ ವ್ಯಾಪಾರ ನಮೂನೆಯನ್ನು ಉಪಯೋಗಿಸಿ":
2)ಫ್ರ್ಯಾಂಚೆಸರ್ ನ ವ್ಯಾಪಾರಿ ಮುದ್ರೆ ಅಥವಾ ಇನ್ನಿತರ ವ್ಯವಹಾರದ ಗುರುತು ಚಿನ್ಹೆ,
3) "ಮಾಹಿತಿ" ವರ್ಗಾವಣೆ ಮತ್ತು
4)ಫ್ರ್ಯಾಂಚೈಸರ್ ನಿಂದ ನಿರಂತರ ವಾಣಿಜ್ಯಿಕ ಅಥವಾ ತಂತ್ರಜ್ಞಾನದ [೧೬] ನೆರವು

ಇಟಾಲಿಯನ್ [೧೮] ಫ್ರ್ಯಾಂಚೈಸ್ ಕಾಯ್ದೆ ಪ್ರಕಾರ ಇದು ಇಬ್ಬರ ಹಣಕಾಸಿನಲ್ಲಿ ಸ್ವತಂತ್ರವಾಗಿರುವ ವ್ಯಾಪಾರಿಗಳ ನಡುವಿನ ಒಪ್ಪಂದ ಇದನ್ನು ಫ್ರ್ಯಾಂಚೈಸೀಗೆ ನೀಡಲಾಗಿರುತ್ತದೆ,ಅದನ್ನೂ ಕೂಡಾ ವಸ್ತುಗಳು ಅಥವಾ ಸೇವೆಗಳನ್ನು ತಮ್ಮ ವ್ಯಾಪಾರಿ ಮುದ್ರೆ ಮೇಲೆ ಮಾರಾಟ ಮಾಡಲು ವಿನಿಮಯ ಮಾಡಿಕೊಂಡ ಸಮ್ಮತಿಯಾಗಿದೆ. ಇದಲ್ಲದೇ ಇದರಲ್ಲಿನ ನಿಯಮಗಳು ಇದರ ಸ್ವರೂಪ ಮತ್ತು ಅಂಶಗಳನ್ನು ಫ್ರ್ಯಾಂಚೈಸ್ ಒಪ್ಪಂದದ ಮೂಲಕ ತಿಳಿಸುತ್ತದೆ,ಅಲ್ಲದೇ ಇದರಲ್ಲಿನ ಮಾಹಿತಿಯಂತೆ ಇದನ್ನು ಜಾರಿಗೊಳಿಸುವ 30 ದಿನಗಳ ಪೂರ್ವವೇ ಇದು ದೊರೆಯಬೇಕು. ಫ್ರ್ಯಾಂಚೈಸರ್ ಕೆಳಗಿನವುಗಳನ್ನು ಬಹಿರಂಗಪಡಿಸಬೇಕು:

a)ಫ್ರ್ಯಾಂಚೈಸ್ ನ ಚಟುವಟಿಕೆಗಳು ಮತ್ತು ಕಾರ್ಯಗಳ ಬಗ್ಗೆ ಸಾರಾಂಶ
b)ಇಟಲಿಯ ಫ್ರ್ಯಾಂಚೆಸ್ ಪದ್ದತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫ್ರ್ಯಾಂಚೈಸೀಗಳ ಪಟ್ಟಿ
c)ಇಟಲಿಯಲ್ಲಿ ಪ್ರತಿವರ್ಷ ಫ್ರ್ಯಾಂಚೈಸೀಗಳ ಬದಲಾವಣೆ ಅವರ ಸಂಖ್ಯೆ ಮತ್ತು ಮೂರು ವರ್ಷಗಳಲ್ಲಿನ ವಿವರ
d)ಇಟಲಿಯಲ್ಲಿನ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ ಕೋರ್ಟ್ ಮಾಹಿತಿಯ ವಿವರ ಫ್ರ್ಯಾಂಚೈಸ್ ಪದ್ದತಿಗೆ ಸಂಬಂಧಪಟ್ಟಂತೆ ಮತ್ತು
e)ಫ್ರ್ಯಾಂಚೈಸೀ ಇಚ್ಛೆಪಟ್ಟರೆ ಫ್ರ್ಯಾಂಚೈಸರ್ ನ ಮೂರು ವರ್ಷಗಳ ಬ್ಯಾಲನ್ಸ್ ಶೀಟ್ ,ಅಥವಾ ಅದರ ಆರಂಭದ ನಂತರದ ಬೆಳವಣಿಗೆಗಳ ವಿವರವನ್ನು ಒದಗಿಸಬೇಕಾಗುತ್ತದೆ.

ಚೀನಾದಲ್ಲಿ ವಿಶ್ವದಲ್ಲೇ ಅತ್ಯಧಿಕ ಫ್ರ್ಯಾಂಚೈಸ್ ಗಳಿವೆ ಆದರೆ ಅವುಗಳ ಕಾರ್ಯವ್ಯಾಪ್ತಿ ಮಾತ್ರ ಸಣ್ಣ ಪ್ರಮಾಣದಲ್ಲಿದೆ. ಚೀನಾದಲ್ಲಿನ ಪ್ರತಿ ವಿಧಾನದಲ್ಲಿ ಸರಾಸರಿ 43 ಹೊರ ವ್ಯಾಪಾರಿ ಕೇಂದ್ರಗಳಿವೆ,ಯುನೈಟೆಡ್ ಸ್ಟೇಟ್ಸ್ ಗೆ ಹೋಲಿಸಿದರೆ ಅಲ್ಲಿ 540ಕ್ಕಿಂತ ಹೆಚ್ಚು ಇಂತಹ ಘಟಕಗಳಿವೆ. ಒಟ್ಟಾರೆ 2600 ಬ್ರಾಂಡ್ ಗಳು ಸುಮಾರು 200,000 ಕಿರುಕಳ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇದರಲ್ಲಿ KFC ಯು ವಿದೇಶಿ ಪ್ರವೇಶಗಳಲ್ಲಿ ಬಹಳ ಮಹತ್ವವಾದದ್ದು 1987 ರಲ್ಲಿ ಆರಂಭಗೊಂಡ ಇದು ವಿಶ್ವಾದ್ಯಾಂತ [೧೯][೨೦] ಹರಡಿದೆ. .ಹಲವಾರು ಫ್ರ್ಯಾಂಚೈಸೀಗಳು ಜಂಟಿ-ವ್ಯಾಪಾರದ ಪದ್ದತಿ ಮೂಲಕ ತಮ್ಮ ಫ್ರ್ಯಾಂಚೈಸ್ ನ್ನು ನಿರ್ಮಿಸುತ್ತಾರೆ. ಉದಾಹರಣೆಗೆ , ಮ್ಯಾಕ್ ಡೊನಾಲ್ಡ್ ಒಂದು ಜಂಟಿ ವ್ಯಾಪಾರಿ ಉದ್ಯಮ. ನಂತರ ಪಿಜ್ಜಾ ಹಟ್ ,TGIF,ವಾಲ್ -ಮಾರ್ಟ್ ,ಸ್ಟಾರ್ ಬಕ್ಸ್ ಕಾಲಿಟ್ಟವು. ಆದರೆ ಒಟ್ಟಾರೆ ಫ್ರ್ಯಾಂಚೈಸಿಂಗ್ ಕೇವಲ 3% ರಷ್ಟಿದ್ದು ಅಲ್ಲದೇ ಕಿರುಕಳ ವ್ಯಾಪಾರವು ವಿದೇಶಿ ಫ್ರ್ಯಾಂಚೈಸ್ ಬೆಳವಣಿಗೆಗೆ ಕಾದು ಕುಳಿತಿದೆ.

ಆಗ 2005 ರಲ್ಲಿ ಸಜ್ಜುಗೊಳಿಸಿದ[೧೯] ಫ್ರ್ಯಾಂಚೈಸ್ ಕಾನೂನು ಜನ್ಮ ತಾಳಿತು,"ಇದು ವಾಣಿಜ್ಯ ಫ್ರ್ಯಾಂಚೈಸ್ ನ ಆಡಳಿತಕ್ಕೆ [೨೧] ಅಳತೆಗೋಲಾಯಿತು." ಹಿಂದಿನ (1997)ರ ಮಸೂದೆ ಯಾವುದೇ ವಿಶೇಷತೆಯನ್ನು ವಿದೇಶಿ ಬಂಡವಾಳಗಾರರ ಬಗ್ಗೆ ಮಾಡಿರಲಿಲ್ಲ. ಇಂದು ಫ್ರ್ಯಾಂಚೈಸ್ ಕಾನೂನು ಹೆಚ್ಚು ಸ್ಪಷ್ಟವಾಗಿದ್ದು 2007 ರ ನಂತರ ಇದು ಪುನರ್ ವಿಮರ್ಶೆಯಾದದ್ದು,ಅಲ್ಲದೇ 2005 ರಲ್ಲಿನ ಕಾನೂನಿಗೆ ಹೊಸ ರೂಪ [೨೨] ಕೊಡಲಾಗಿದೆ.

ಫ್ರ್ಯಾಂಚೈಸರ್ ನ ಹಕ್ಕು ಮತ್ತು ಕರ್ತ್ಯವ್ಯಗಳು ಕುರಿತಂತೆ ವ್ಯಾಪಾರಿ ಮುದ್ರೆ ಮತ್ತು ಸಂದಾಯದ ನಿಯಮಗಳ ಬಗ್ಗೆ ಒಂದೇ ತೆರನಾದ ನಿಯಮಗಳನ್ನು ಅಳವಡಿಸಲಾಗಿದೆ. ಈ ಕಾನೂನು 42 ಅಧಿನಿಯಮಗಳು ಮತ್ತು 8 ಪರಿಚ್ಛೇದಗಳನ್ನು ಒಳಗೊಂಡಿದೆ.

ಫ್ರ್ಯ್ತಾಂಚೈಸರ್ ನ ಕರ್ತವ್ಯಗಳಲ್ಲಿ:

  • ಅಂದರೆ FIE ಫಾರೆನ್ ಇನ್ ವೆಸ್ಟೆಡ್ ಎಂಟರ್ಪ್ರೈಸಿಸ್ )ನಿಯಂತ್ರಕನಿಂದ ಅನುಮತಿ ಪತ್ರ ಪಡೆದಿರಬೇಕು
  • ಫ್ರ್ಯಾಂಚೈಸರ್ (ಅಥವಾ ಅದರ ಉಪಶಾಖೆ )ಅದು ಚೀನಾದಲ್ಲಿ ಕನಿಷ್ಟ ಎರಡು ಕಂಪನಿ ಒಡೆತನದ ಫ್ರ್ಯಾಂಚೈಸೀಸ್ ಇರಬೇಕು(ಪರಿಷ್ಕೃತದ ಪ್ರಕಾರ ಎಲ್ಲೇ ಆದರೂ )12 ತಿಂಗಳಿಗಿಂತಲೂ ಹೆಚ್ಚು ಕಾಲ ವ್ಯಾಪಾರ ಮಾಡಿರಬೇಕು("ದಿ ಟು ಸ್ಟೊರ್ -ವನ್ ಇಯರ್ "ನಿಯಮದಂತೆ)
  • ಫ್ರ್ಯಾಂಚೈಸರ್ ಫ್ರ್ಯಾಂಚೈಸೀ ವಿನಂತಿಸಿದ ಅಗತ್ಯವೆನಿಸಿದ ಯಾವುದೇ ಮಾಹಿತಿಯನ್ನು ನೀಡಬೇಕು
  • ಕ್ರಾಸ್ ಬಾರ್ಡರ್ ಫ್ರ್ಯಾಂಚೈಸಿಂಗ,ಕೆಲವು ಕರಾರುಗಳೊಂದಿಗೆ(2007ರ ಕಾನೂನಿನ್ವಯ)

ಫ್ರ್ಯಾಂಚೈಸರ್ ನೊಂದಾವಣೆಗಾಗಿ ಕೆಲವು ಅಗತ್ಯಗಳ ಪಟ್ಟಿ ಸಲ್ಲ��ಸಬೇಕಾಗುತ್ತದೆ.

  • ಫ್ರ್ಯಾಂಚೈಸ್ ನ ಒಪ್ಪಂದ,ಕಾರ್ಯ ಚಟುವಟಿಕೆಯ ಪಟ್ಟಿ ,ಮತ್ತು ಅಗತ್ಯ ಕಾರ್ಯಕಾರಿ ಬಂಡವಾಳ
  • ಕಾರ್ಯ ಚಟುವಟಿಕೆಗಳ ಹಿಂದಿನ ದಾಖಲೆ,ಮತ್ತು ವಸ್ತುಗಳ ಪೂರಂಕೆಗೆ ಸಾಕಷ್ಟು ಅವಕಾಶ ಮತ್ತು
  • ಚೀನಿ ಸಿಂಬಬಂದಿಯ ತರಬೇತುಗೊಳಿಸುವ ಸಾಮರ್ಥ್ಯ ಮತ್ತು ಅವರಿಗೆ
  • ಸುದೀರ್ಘ ಕಾರ್ಯವಿಧಾನದ ಮಾರ್ಗದರ್ಶನ
  • ಫ್ರ್ಯಾಂಚೈಸ್ ಒಪ್ಪಂದವು ಕನಿಷ್ಟ ಮೂರು ವರ್ಷದ ಅವಧಿಯದ್ದಾಗಿರಬೇಕು.

ಇನ್ನುಳಿದ ನಿಯಮಗಳೆಂದರೆ :

  • ಫ್ರ್ಯಾಂಚೈಸರ್ ಪೂರೈಕೆದಾರರ ಕೆಲವು ನಿಶ್ಚಿತ ಕಾರ್ಯಗಳಿಗೆ ಜವಾಬ್ದಾರನಾಗಿರುತ್ತಾನೆ.
  • ಹಣಕಾಸು ಮತ್ತು ಇನ್ನುಳಿದ ದಂಡಗಳು ನಿಯಂತ್ರಣ ಮೀರಿದವುಗಳಿಗೆ ತಪ್ಪಲಾರದು.

ಈ ಬಹಿರಂಗವು 20 ದಿನಗಳಿಗೆ ಮುಂಚೆ ಏರ್ಪಾಡಾಗಬೇಕು ಅದು ಒಳಗೊಂಡಿರಬಿಕಾದ:

  • ಫ್ರ್ಯಾಂಚೈಸ್ ವಹಿವಾಟಿನಲ್ಲಿ ಫ್ರ್ಯಾಂಚೈಸರ್ ನ ಅನುಭವ ಮತ್ತು ವಹಿವಾಟಿನ ವ್ಯಾಪ್ತಿ,
  • ಫ್ರ್ಯಾಂಚೈಸರ್ ನ ಪ್ರಮುಖ ಅಧಿಕಾರಗಳ ಗುರುತಿಸುವಿಕೆ
  • ಫ್ರ್ಯಾಂಚೆಸರ್ ನ ಕಾನೂನು ವ್ಯಾಜ್ಯಗಳ ಐದು ವರ್ಷಗಳ ವಿವರ
  • ಎಲ್ಲಾ ಫ್ರ್ಯಾಂಚೈಸ್ ಶುಲ್ಕಗಳ ಬಗ್ಗೆ ಪೂರ್ಣ ವಿವರ
  • ಫ್ರ್ಯಾಂಚೈಸೀನ ಆರಂಭಿಕ ಬಂಡವಾಳ
  • ಫ್ರ್ಯಾಂಚೆಸರ್ ಪೂರೈಸುವ ವಸ್ತುಗಳು ಮತ್ತು ಸೇವೆಗಳ ಪಟ್ಟಿ,ಮತ್ತು ನಿಯಮಗಳು
  • ಫ್ರ್ಯಾಂಚೈಸೀಸ್ ತರಬೇತಿ ಪಡೆಯುತ್ತಾನೆ.
  • ವ್ಯಾಪಾರಿ ಮುದ್ರೆಗಳು,ನೊಂದಣಿ,ವಿವರ ಮತ್ತು ಮೊಕದ್ದಮೆಗಳು
  • ಫ್ರ್ಯಾಂಚೈಸರ್ಸಗಳ ಸಾಮರ್ಥ್ಯ ಪ್ರದರ್ಶನ ಅವರಿಗಾಗಿ ತರಬೇತಿ ಮತ್ತು ಮಾರ್ಗದರ್ಶನ
  • ಅಸ್ತಿತ್ವದಲ್ಲಿರುವ ಘಟಕಗಳ ಅಂಕಿಅಂಶಗಳು ಮತ್ತು ಕಾರ್ಯಾಚರಣೆಯ ಫಲಿತಾಂಶಗಳು,ಫ್ರ್ಯಾಂಚೀಸೀಗಳ ತೆಗೆದು ಹಾಕಿದ ಶೇಕಡಾವಾರು
  • ಲೆಕ್ಕಪರಿಶೋಧನೆ ಮಾಡಿದ ಲೆಕ್ಕಪತ್ರದ ವರದಿ ಮತ್ತು ತೆರಿಗೆ ಮಾಹಿತಿ(ಅನಿರ್ಧಷ್ಟಕಾಲದ ವರೆಗಿನ ಪ್ರತಿನಿಧಿತ್ವ)

ಇನ್ನುಳಿದ ಕಾನೂನು ರೀತಿಯ ಅಂಶಗಳು:

  • ಫ್ರ್ಯಾಂಚೈಸೀಗಳ ತೆಗೆದು ಹಾಕಿದ ನಂತರದ ವಿಶ್ವಾಸದ ಬಗೆಗಿನ ಅನಿಶ್ಚತತೆ ಅಥವಾ ಫ್ರ್ಯಾಂಚೈಸಿಗಳ ಒಪ್ಪಂದ ಅವಧಿ ಮುಗಿದಿದ್ದು
  • ಫ್ರ್ಯಾಂಚೈಸೀಯು ಫ್ರ್ಯಾಂಚೆಸರ್ ಹತ್ತಿತ ಮುಂಗಡ ಠೇವಣಿ ಹಣ ಇಟ್ಟಿದ್ದರೆ ಅದನ್ನು ಫ್ರ್ಯಾಂಚೈಸೀಯ ಒಪ್ಪಂದದ ಸೇವಾವಧಿ ಮೊಟಕುಗೊಳಿಸಿದ ನಂತರ ಅದನ್ನು ವಾಪಸು ಮಾಡಬೇಕಾಗುತ್ತದೆ.ಇದರ ನಂತರ ಫ್ರ್ಯಾಂಚೈಸೀಯು ಫ್ರ್ಯಾಂಚೈಸರನ ಯಾವುದೇ ವ್ಯಾಪಾರಿ ಗುರುತುಗಳನ್ನು ಉಪಯೋಗಿಸಕೂಡದು.

ಆಸ್ಟ್ರೇಲಿಯಾ

[ಬದಲಾಯಿಸಿ]

ಅಸ್ಟ್ರೇಲಿಯಾದಲ್ಲಿ ಫ್ರ್ಯಾಂಚೈಸಿಂಗ್ ಕೋಡ್ ಆಫ್ ಕಂಡಕ್ಟ್ ನಿಂದ ನಿಯಂತ್ರಣ ಮಾಡಲಾಗುತ್ತದೆ,ಇದರಲ್ಲಿ ಕಡ್ಡಾಯ ಕೋಡ್ ಆಫ ಕಂಡಕ್ಟ್ ನ್ನು ಟ್ರೇಡ್ ಪ್ರ್ಯಾಕ್ಟೀಸಿಸ್ ಆಕ್ಟ್ 1974 ನ್ನು ಅನುಸರಿಸಲಾಗುತ್ತದೆ.

ಫ್ರ್ಯಾಂಚೈಸರ್ ಈ ಕೋಡ್ ಮೂಲಕ ಡಿಸ್ಕ್ಲೊಸರ್ ಡಾಕುಮೆಂಟ್ ನ್ನು ಭವಿಷ್ಯದ ಫ್ರ್ಯಾಂಚೈಸೀಗಳಿಗಾಗಿ ಕೊನೆಯ ಪಕ್ಷ 14 ದಿನಗಳಿಗೆ ಮುಂಚೆ ನೀಡಬೇಕಾಗುತ್ತದೆ.

ಈ ಸಂಹಿತೆಯಲ್ಲಿ ಫ್ರ್ಯಾಂಚೈಸ್ ಒಪ್ಪಂದಗಳ ಅಂಶಗಳನ್ನು ಒಳಗೊಂಡಿರುತ್ತದೆ,ಉದಾಹರಣೆಗೆ ವ್ಯಾಪಾರಿ ನಿಧಿಗಳು,ಅದರ ಪ್ರವೇಶಾವಧಿ,ಮೊಟಕುಗೊಳಿಸುವುದು ಮತ್ತು ಮಧ್ಯಸ್ಥಿಕೆಯಿಂದ ವ್ಯಾಜ್ಯಗಳ ಪಟ್ಟಿ ಇತ್ಯಾದಿ.

ಸದ್ಯದ ಒಕ್ಕೂಟ ಸರ್ಕಾರವು ಈ ನೀತಿ ಸಂಹಿತೆಯಲ್ಲಿನ ಕೆಲವು ಬದಲಾವಣೆಗೆ ಒಪ್ಪಿಕೊಂಡಿದೆ.'ಅವಕಾಶವಿರಬೇಕೆ ವಿನಹ ಅವಕಾಶಿವಾದಿತನಕ್ಕೆ'ಸ್ಥಳವಿರಬಾರದು,ಈ ಮೂಲಕ ಆಸ್ಟ್ರೇಲಿಯನ್ ಫ್ರ್ಯಾಂಚೈಸಿಂಗನ್ನು ಸುಧಾರಿಸಲು ಪಾರ್ಲಿಮೆಂಟರಿ ವಿಚಾರಣೆಗಾಗಿ 4 ಡಿಸೆಂಬರ್ 2008 ರಲ್ಲಿ ಸದನದ ಮುಂದೆ [೨೩] ತರಲಾಯಿತು.

ಕೆಲವು ಪರಿಣತರ ಪ್ರಕಾರ ಯಾವುದೇ ನಿಯಂತ್ರಣವು ಫ್ರ್ಯಾಂಚೈಸಿ ವಹಿವಾಟನ್ನು ಹೆಚ್ಚಿಸಲು ಕಡಿಮೆ ಆಕರ್ಷಕ ವಿಧಾನಗಳಿಗೆ [೨೪] ಒತ್ತುಕೊಡಬೇಕು.

ರಷ್ಯಾ

[ಬದಲಾಯಿಸಿ]

ರಷ್ಯದಲ್ಲ್ ಸಿವಿಲ್ ಕೋಡ್ (1996 ರಲ್ಲಿ ಜಾರಿಯಾಗಿದ್ದು)ಇದರ 54 ನೆಯ ಪರಿಚ್ಛೇದದ ಪ್ರಕಾರ ಯಾವುದೇ ಫ್ರ್ಯಾಂಚೈಸ್ ಒಪ್ಪಂದಗಳು ಲಿಖಿತ ರೂಪದಲ್ಲಿ ಮತ್ತು ನೊಂದಾಯಿತ ರೂಪದಲಿರಬೇಕು,ಫ್ರ್ಯಾಂಚೈಸರ್ ಗಳು ಫ್ರ್ಯಾಂಚೈಸೀಗಳ ವಸ್ತುಗಳ ಗುಣಮಟ್ಟದ, ದರದ ಬಗ್ಗೆ ಅಂತಹ ಕಠಿಣ ನಿಯಮಗಳನ್ನು ವಿಧಿಸಬಾರದು. ಕಾನೂನುಗಳ ಜಾರಿ ಮತ್ತು ಗುತ್ತಿಗೆದಾರಿಕೆಯ ವ್ಯಾಜ್ಯಗಳ ಸಮಸ್ಯೆ:ಡಂಕಿನ್ ಡೊನಟ್ಸ್ ತನ್ನ ಫ್ರ್ಯಾಂಚೈಸೀಗಳ ಜೊತೆ ಒಪ್ಪಂದ ಮುರಿದುಕೊಳ್ಳಲು ನಿರ್ಧರಿಸಿದ್ದು ಯಾಕೆಂದರೆ ಅವರು ಒಪ್ಪಂದಕ್ಕೆ ವ್ಯತಿರಿಕ್ತವಾಗಿ ವೊಡ್ಕಾ ಮತ್ತು ಮಾಂಸದ ಪ್ಯಾಟೀಸ್ ಗಳನ್ನು ಮಾರಾಟ ಮಾಡಲು ಯತ್ನಿಸಿದಾಗ,ಇದಕ್ಕೆ ಪೂರಕವಾಗಿ ಕಾನೂನು ಕ್ರಮ ಕೈಗೊಳ್ಳುವದರ ಬದಲಾಗಿ ಗುತ್ತಿಗೆಯನ್ನೇ [೨೫] ರದ್ದುಪಡಿಸಲಾಯಿತು.

ಯುನೈಟೆಡ್ ಕಿಂಗಡಮ್ ನಲ್ಲಿ ಫ್ರ್ಯಾಂಚೈಸ್ ಗೆ ಎಂದು ನಿಗದಿಯಾದ ಕಾನೂನುಗಳಿಲ್ಲ,ಆದರೆ ಫ್ರ್ಯಾಂಚೈಸೀಗಳು ಇನ್ನುಳಿದ ವಹಿವಾಟುಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ಇದಕ್ಕೂ ಅಳವಡಿಸಲಾಗುತ್ತದೆ. ಉದಾಹರಣೆಗೆ ಫ್ರ್ಯಾಂಚೈಸ್ ಒಪ್ಪಂದಗಳು ಸಾಮಾನ್ಯ ಗುತ್ತಿಗೆ ನಿಯಂತ್ರಣ ನಿಯಮಕ್ಕೆ ಅಂಟಿಕೊಂಡಿರುತ್ತದೆ,ಇದಕ್ಕಾಗಿ ಸಧೃಡ ಕಾನೂನುಗಳ ಶಾಸನ ಎಚ್ಚರಿಕೆ ಅಥವಾ ಮಾರ್ಗದರ್ಶಿ [೨೬] ಸೂತ್ರಗಳಿಲ್ಲ. ಇಲ್ಲಿ ಬ್ರಿಟಿಶ್ ಫ್ರ್ಯಾಂಚೈಸ್ ಅಸೊಶಿಯೇಶನ್ (BFA)ಮೂಲಕ ಸ್ವಯಂ ನಿಯಂತ್ರಣದ ನಿಯಮಗಳಾಗಿವೆ. ಆದರೂ ಅಲ್ಲಿ ಹಲವಾರು ಫ್ರ್ಯಾಂಚೈಸ್ ವಹಿವಾಟುಗಳಿವೆ ಇವು ಸದಸ್ಯತ್ವ ಪಡೆದಿಲ್ಲ,ಇನ್ನು ಹಲವಾರು ಸಂಸ್ಥೆಗಳು ಫ್ರ್ಯಾಂಚೈಸರ್ ಎಂದು ಹೇಳಿಕೊಳ್ಳುವವರು ಈ ನಿಯಮಗಳನ್ನು [ಸೂಕ್ತ ಉಲ್ಲೇಖನ ಬೇಕು]ಪಾಲಿಸುವುದಿಲ್ಲ. ಹಲವಾರು ಜನರು ಮತ್ತು ಸಂಘಟನೆಗಳು ಇಂತಹ ಉದ್ದಿಮೆಯನ್ನು ಒಂದು ಚೌಕಟ್ಟಿಗೆ ನಿಲ್ಲಿಸಲು ಅಲ್ಲದೇ ಈ "ಕೌಬಾಯ್ "ಫ್ರ್ಯಾಂಚೈಸ್ ಗಳ ಸಂಖ್ಯೆ ಕಡಿಮೆ ಮಾಡಲು ಮನವಿ ಮಾಡಿದರು,ಇದರಿಂದ ಈಗಿರುವ ಈ ಕಳಂಕವನ್ನು ಸ್ವಚ್ಛ [who?]ಮಾಡಬಹುದು.

ಫ್ರ್ಯಾಂಚೈಸ್ ಗಳ ವಿಶೇಷ ಮನವಿ ಸಲ್ಲಿಸಿ ಫ್ರ್ಯಾಂಚೈಸಿಂಗ ನಿಯಮಗಳನ್ನು ವಿಶೇಷ ಮುತುವರ್ಜಿಯಿಂದ ಸರ್ಕಾರ ಗಮನಿಸಿ ಫ್ರ್ಯಾಂಚೈಸ್ ಗಳಲ್ಲಿ ಬಂಡವಾಳ ಹೂಡಿದ ನಾಗರಿಕರಿಗೆ ನಷ್ಟವಾಗದಂತೆ ನೋಡಿಬೇಕೆಂದು UK ಗೆ ಒತ್ತಾಯ ಮಾಡಿದರು,ಮೇ 22,2007 ರಲ್ಲಿ UK ಸಂಸತ್ತಿನಲ್ಲಿ ನಡೆದ ಮೊಕದ್ದಮೆಗಳ ವಿಚಾರಣೆ ನಡೆಯುತಿತ್ತು ಕೈಗಾರಿಕಾ ಸಚಿವ ಮಾರ್ಗ್ರೆಟ್ ಹೊಜೆ ಈ ಚರ್ಚೆಗಳನ್ನು ನಡೆಸಿದರಲ್ಲದೇ ಸರ್ಕಾರದ ಯಾವುದೇ ಈ ನಿಟ್ಟಿನ ನಿಯಮಗಳ ಜಾರಿಗೆ ಫ್ರ್ಯಾಂಚೈಸಿಂಗ್ ಕುರಿತ ಸಾರ್ವಜನಿಕರಿಗೆ ಮೋಸವಾಗದಂತೆ ಅವರು ತಮ್ಮ ಪ್ರಯತ್ನ ಮಾಡಿದರು,ಇದರಿಂದ ಸಾರ್ವಜನಿಕರು ತಪ್ಪು ಅರ್ಥದಲ್ಲಿ ಭದ್ರತೆಯನ್ನು ಕಾಣಿಸುವುದು ಸಾಧ್ಯವಿಲ್ಲ. ಕೈಗಾರಿಕೆ ಸಚಿವರ ಪ್ರಕಾರ ಬಂಡವಾಳ ಹೂಡಿಕೆದಾರರು ಮತ್ತು ಬ್ಯಾಂಕಿನವರು ಜವಾಬ್ದಾರಿ ತೋರಿದರೆ ಈಗಿರುವ UK ವ್ಯಾಪಾರ ಕಾನೂನುಗಳು ಗುತ್ತಿಗೆದಾರರಿಗೆ ಮತ್ತು ಸಾರ್ವಜನಿಕರಿಗೆ ಅಗತ್ಯ ರಕ್ಷಣೆ ನೀಡುತ್ತವೆ ಎಂದು [೨೭] ಹೇಳುತ್ತಾರೆ.

ಬ್ರೆಜಿಲ್‌

[ಬದಲಾಯಿಸಿ]

ಸುಮಾರು 2008 ರಲ್ಲಿ ಒಟ್ಟು 1,013 [೨೮] ಫ್ರ್ಯಾಂಚೈಸೀ ಗಳು ಮತ್ತು 62,500 ಕ್ಕಿಂತಲೂ ಹೆಚ್ಚಿನ ವ್ಯಾಪಾರದ ಹೊರಕೇಂದ್ರಗಳು ಇಡೀ ವಿಶ್ವದಲ್ಲೇ ಈ ವಹಿವಾಟಿನಲ್ಲಿವೆ.ಇದು ಅತ್ಯಧಿಕ ಎನ್ನಬಹುದು,ಈ ಘಟಕಗಳ ಸಂಖ್ಯೆಯೇ ಅದರ ಬೃಹತ್ ಜಾಲವನ್ನು ತೋರುತ್ತದೆ. ಇದರಲ್ಲಿ ಒಟ್ಟು ಶೇಕಡಾ 11 ರಷ್ಟು ವಿದೇಶಿ ಮೂಲದ ಫ್ರ್ಯಾಂಚೈಸರ್ ಗಳಿದ್ದಾರೆ.

ಬ್ರ್ಯಾಜಿಲಿಯನ್ ಕಾನೂನು ಪ್ರಕಾರ (ಕಾನೂನು ನಂ, 8955,ಡಿಸೆಂಬರ್ 15,1994 )ಫ್ರ್ಯಾಂಚೈಸ್ ಎಂದರೆ ಫ್ರ್ಯಾಂಚೈಸರ್ ಹಣ ನೀಡುವ ಒಪ್ಪಂದಂತೆ ಫ್ರ್ಯಾಂಚೈಸೀಗಳಿಗೆ ವ್ಯಾಪಾರಿ ಲೈಸನ್ಸ್ ನೀಡುವ ಪದ್ದತಿಯಾಗಿದೆ.ಈ ಮೂಲಕ ಆತ ಫ್ರ್ಯಾಂಚೈಸರ್ ನ ವ್ಯಾಪಾರಿ ಮುದ್ರೆ ಮತ್ತು ವಸ್ತು-ಸೇವೆಗಳ ಮಾರಾಟಕ್ಕೆ ತೊಡಗಬಹುದು. ದಿ "ಫ್ರ್ಯಾಂಚೈಸ್ ಆಫಿಸರ್ ಸರ್ಕ್ಯುಲರ್ "ಅಥವಾ ಡಿಸ್ಕ್ಲೊಸರ್ ಡಾಕ್ಯುಮೆಂಟ್ ನ್ನು ಒಪ್ಪಂದಕ್ಕೆ ಮುಂಚೆ ಜಾರಿ ಮಾಡುವ ವೇಳೆ ಮತ್ತು ಕಾರ್ಯ ನಿರ್ವಹಿಸುವ ಬ್ರ್ಯಾಜಿಲಿಯನ್ ವ್ಯಾಪ್ತಿಯನ್ನು ಕಡ್ಡಾಯವಾಗಿ ನಮೂದಿಸಿ ಅದರ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡಬೇಕು. ಇಂತಹ ಡಾಕುಮೆಂಟ್ ಗಳನ್ನು ಬಹಿರಂಗಪಡಿಸದಿದ್ದರೆ ಒಪ್ಪಂದವು ಮಾನ್ಯವಾಗುವುದಿಲ್ಲ ಅಲ್ಲದೇ ಗಂಭೀರ ಹಾನಿ ಎದುರಿಸಬೇಕಾಗುತ್ತದೆ.ಫ್ರ್ಯಾಂಚೈಸ್ ಕಾನೂನು ಬ್ರ್ಯಾಜಿಲಿಯನ್ ಮತ್ತು ವಿದೇಶಿ ಫ್ರ್ಯಾಂಚೈಸರ್ ಗಳ ನಡುವೆ ಯಾವುದೇ ಭೇದ ಭಾವ ಮಾಡುವುದಿಲ್ಲ. ದಿ ನ್ಯಾಶನಲ್ ಇನ್ ಸ್ಟಿಟೂಟ್ ಆಫ್ ಇಂಡಸ್ಟ್ರಿಯಲ್ ಪ್ರೊಪರ್ಟಿ (INPI) ಒಂದು ನೊಂದಾಯಿತ ಆಡಳಿತಾಧಿಕಾರವಾಗಿದೆ. ಸಂಬಂಧಪಟ್ಟ ದಾಖಲೆಗಳು ವಸ್ತುಗಳ ವಿಂಗಡಣೆ (ಅಂದರೆ ಬಹಿರಂಗದ ದಾಖಲೆ ಪತ್ರಗಳು)ಮತ್ತು ಸೆರ್ಟಿಫಿಕೇಶನ್ ಆಫ್ ರೆಕಾರ್ಡಿಂಗ್ (INPI)(ಫ್ರ್ಯಾಂಚೈಸ್ ಗೆ ಸಂಬಂಧಿಸಿದ ದಾಖಲೆಗಳ ನೊಂದಣಿ ಮತ್ತು ಪ್ರಮಾಣಪತ್ರ) ನಂತರದ್ದು ಹಣ ಪಾವತಿಗೆ ಅಗತ್ಯವಾಗಿದೆ. ಎಲ್ಲಾ ಮೊತ್ತವನ್ನೂ ವಿದೇಶಿ ಕರೆನ್ಸಿಯಲ್ಲಿ ಬದಲಾಯಿಸಲಾಗುವುದಿಲ್ಲ. ಪ್ರಮಾಣಿಕರಣವೆಂದರೆ ಬ್ರ್ಯಾಜಿಲ್ ನ ಕಾನೂನು ನಿಯಮಗಳ ಅನುಮೋದನೆ ಮಾಡಿದಂತವು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಫ್ರ್ಯಾಂಚೈಸಿಂಗ್ ನಡೆಸುವ ಕಂಪನಿಗಳು ಅವರ ದಾಖಲೆ ಪತ್ರಗಳಿಗೆ ಇಂಗ್ಲಿಷ್ ಭಾಷೆಯನ್ನು ಬಲಸಬಹುದಾಗಿದೆ.ಬ್ರ್ಯಾಜಿಲಿಯನ್ ಯಾವುದೇ ಸಂಸ್ಥೆಯು ಇಂಗ್ಲಿಷ್ ನ್ನು ಬಲಸಿದರೆ ಇದರ ಭಾಷಾಂತರದ ಅಗತ್ಯವಿರುವುದಿಲ್ಲ.(ಇದರಲ್ಲಿ ಅಡಗಿದೆ) ನೊಂದಣಿಯು ಮೂರು ವಿಷಯಗಳನ್ನು ಒಳಗೊಂಡಿದೆ:

*ಇದು ಮೂರನೆಯ ವ್ಯಕ್ತಿಯೊಂದಿಗಿನ ಒಪ್ಪಂದವನ್ನು ಪರಿಣಾಮಕಾರಿಯಾಗಿರುತ್ತದೆ,
*ಹಣಪಾವತಿಯ ಅವಕಾಶ ನೀಡುತ್ತದೆ
*ಫ್ರ್ಯಾಂಚೈಸೀಯನ್ನು ತೆರಿಗೆ ಕಡಿತಕ್ಕೆ ಮಾನ್ಯ ಮಾಡುತ್ತದೆ

ಫ್ರ್ಯಾಂಚೈಸಿಂಗ್ ಅಂದರೆ ವಸ್ತುಗಳು ಮತ್ತು ಸೇವೆಗಳು ವಿದೇಶದಿಂದ ತರಿಸುವುದು ಮೊದಲ ಅಂತಾರಾಷ್ಟ್ರೀಯ ಪರದರ್ಶನವು 2009 ರಲ್ಲಿ ನಿಗದಿಯಾಗಿತ್ತು. ಮೊದಲ ಪ್ರಾಥಮಿಕ ಮಾಹಿತಿಯ [೨೯] ಜಾಗೆಯೆಂದರೆ, ಭಾರತವು ಫ್ರ್ಯಾಂಚೈಸಿಂಗ್ ನಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದೆ,ಯಾಕೆಂದರೆ ಸುಮಾರು 300 ದಶಲಕ್ಷ ಮಧ್ಯಮ ವರ್ಗದ ಜನ ವಾಸಿಸುವ ಇಲ್ಲಿ ಅಗತ್ಯ ವಸ್ತುಗಳ ಬೇಡಿಕೆ ಮತ್ತು ಸೇವಾ ಚಟುವಟಿಕೆಗಳ ತಾಣವಾಗಿದೆ. ಆದರೆ ವಿವಿಧತೆಯಲ್ಲಿರುವ ಈ ವಿಭಿನ್ನ ಸಮಾಜವು (ಡೆಮಾಗ್ರಾಫಿಕ್ಸ್ ಆಫ್ ಇಂಡಿಯಾ ನೋಡಿ)ಮ್ಯಾಕ್ ಡೊನಾಲ್ಡ್ಸ್ ಒಂದು ಯಶಸ್ವಿನ ಗಾಥೆ,ವಿಶ್ವದ ಇನ್ನುಳಿದ ತಕರಾರುಗಳನ್ನು ಬಿಟ್ಟರೆ ಇದು [೩೦] ಉತ್ತಮವಾಗಿದೆ.

ಇಲ್ಲಿಯವರೆಗೆ ಫ್ರ್ಯಾಂಚೈಸ್ ಒಪ್ಪಂದವು ಫ್ರ್ಯಾಂಚೆಸರ್ ಮತ್ತು ಫ್ರ್ಯಾಂಚೈಸೀ ನಡುವೆ ಸರ್ಕಾರದ ಕಾಂಟ್ರಾಕ್ಟ್ ಆಕ್ಟ್ ಮತ್ತು ಸ್ಪೆಸಿಫಿಕ್ ರಿಲಿಫ್ ಆಕ್ಟ್ 1963 ನಲ್ಲಿ ಆದ ಒಪ್ಪಂದವಾಗಿದ್ದು,ಇದು ಇವರಿಬ್ಬರ ನಡುವಿನ ವ್ಯಾಪಾರಿ ಒಪ್ಪಂದವಲ್ಲದೇ ಮಧ್ಯೆ ಇದರ ಹಾನಿ ಅಥವಾ ಮುರಿದು ಬಿದ್ದರೆ ಅದಕ್ಕೆ ತಕ್ಕ ಕಾನೂನು ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ.

ಸಾಮಾಜಿಕ ಫ್ರ್ಯಾಂಚೈಸೀಗಳು(ಉಪ ಮಾರಾಟಗಾರರು)

[ಬದಲಾಯಿಸಿ]

ಇತ್ತೀಚಿನ ವರ್ಷಗಳಲ್ಲಿ ಫ್ರ್ಯಾಂಚೈಸಿಂಗ್ ನ್ನು ಸಾಮಾಜಿಕ ಉದ್ಯಮಶೀಲ ಸಂಸ್ಥೆಗಳ ವಲಯ ಕೈಗೆತ್ತಿಕೊಂಡಿವೆ,ಇದರ ಮೂಲಕ ಸರಳ ಮತ್ತು ಸಾಮಾನ್ಯ ವಹಿವಾಟುಗಳನ್ನು ಕೈಗೆತ್ತಿಕೊಳ್ಳುವುದು ಇದರ ಉದ್ದೇಶ ಈ ನಿಟ್ಟಿನಲ್ಲಿ ಹಲವಾರು ಉತ್ಪಾದಕತೆಗಳ ವಿಚಾರಗಳನ್ನು ಜಾರಿಗೊಳಿಸಬಹುದು,ಸಾಬೂನು ತಯಾರಿಕೆ,ಸಂಪೂರ್ಣ ಆಹಾರದ ಕಿರುಕುಳ ವ್ಯಾಪಾರ,ಮೀನು ಸಾಕಣೆ,ಹೊಟೆಲ್ ನಡೆಸುವುದು ಇವೆಲ್ಲವೂ ಸಾಮಾಜಿಕವಾಗಿ ಹಿಂದುಳಿದ ಮತ್ತು ಅಂಗ ವೈಕಲ್ಯರಿಗೆ ನೆರವು ಒದಗಿಸಬಹುದಾಗಿವೆ.

ಇದಕ್ಕೆ ಮುಖ್ಯೆ ಉದಾಹರಣೆ ಅಂದರೆ CAP ಮಾರ್ಕೆಟ್ಸ್ ಜರ್ಮನಿಯಲ್ಲಿ ಸುಮಾರು 50 ಕ್ಕೂ ಹೆಚ್ಚು ನೆರೆಹೊರೆಯ ಸೂಪರ್ ಮಾರುಕಟ್ಟೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ ಇನ್ನುಳಿದ ಉದಾಹರಣೆಗಳೆಂದರೆ ಎಡಿನ್ ಬರ್ಗದಲ್ಲಿರುವ ಸೇಂಟ್ ಮೇರೀಸ್ ಪ್ಲೇಸ್ ಹೊಟೆಲ್ ಮತ್ತು ಟ್ರಿಯೆಸ್ಟೆಯಲ್ಲಿರುವ ಹೊಟೆಲ್ ಟ್ರಿಟೊನೆ,ಇತ್ಯಾದಿ.

ಸಾಮಾಜಿಕ ಫ್ರ್ಯಾಂಚೈಸಿಂಗ್ ಸರ್ಕಾರ ಉಪಯೋಗಿಸುವ ಒಂದು ತಂತ್ರಜ್ಞಾನವೂ ಆಗಿದೆ,ಅದಲ್ಲದೇ ಅನುದಾನ ದಾನಿಗಳು ಈ ವಲಯದಲ್ಲಿ ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸಿ ಇದರ ಮೂಲಕ ವಿಶ್ವದ ಅಭಿವೃದ್ಧಿಗೆ ನೆರವಾಗುವುದು.

ಸಾಂದರ್ಭಿಕ ಫ್ರ್ಯಾಂಚೈಸಿಂಗ್

[ಬದಲಾಯಿಸಿ]

ಸಾಂದರ್ಭಿಕ ಫ್ರ್ಯಾಂಚೈಸಿಂಗ್ ಎಂದರೆ ಸಾರ್ವಜನಿಕ ಸಮಾರಂಭ ಸಂದರ್ಬಗಳನ್ನು ಇನ್ನುಳಿದ ವ್ಯಾಪ್ತಿ ಪ್ರದೇಶಗಳಿಗೆ ವಿಸ್ತರಿಸಿ ಇದರ ಮೂಲಕ ಮೂಲ ಬ್ರಾಂಡ್ ,ವ್ಯಾಪಾರಿ ಚಿನ್ಹೆ,ಉದ್ದೇಶ,ಪರಿಕಲ್ಪನೆ ಮತ್ತು ಆಯಾ ಸಂದರ್ಭದ ರೂಪ ರೇಷೆಗಳನ್ನು [೩೧] ರಚಿಸಲಾಗುತ್ತದೆ. ಒಂದು ಉತ್ತಮ ಫ್ರ್ಯಾಂಚೈಸಿಂಗ್ ಸಂದರ್ಭಕ್ಕೆ ತಕ್ಕಂತೆ ಆಯಾ ವೇಳೆಯಲ್ಲಿ ನಕಲು ಮಾಡುವ ಯಶಸ್ವಿ ಘಟನಾವಳಿಗಳನ್ನು ಇದರಲ್ಲಿ ತೂರಿಸಲಾಗುವುದು. ಇವೆಂಟ್ ಫ್ರ್ಯಾಂಚೈಸಿಂಗ್ ಗೆ ಉತ್ತಮ ಉದಾಹರಣೆ ಎಂದರೆ ವರ್ಲ್ಡ್ ಎಕಾನಾಮಿಕ್ ಫೊರಮ್ ಅಥವಾ ಡಾವೊಸ್ ನ ವೇದಿಕೆಗೆ ಪ್ರಾದೇಶಿಕ ಫ್ರ್ಯಾಂಚೈಸೀಗಳ ರೂಪ ನೀಡಿದ್ದು,ಚೀನಾ,ಲ್ಯಾಟಿನ ಅಮೆರಿಕಾ ಇತ್ಯಾದಿಗಳು ಪ್ರಮುಖವಾದವು.ಇದರಂತೆ ಅಲ್ಟರ್ ಗ್ಲೊಬೊಲಿಸ್ಟ್ ನ ವರ್ಲ್ಡ್ ಸೊಸಿಯಲ್ ಫೊರಮ್ ಕೂಡಾ ಹಲವಾರು ರಾಷ್ಟ್ರೀಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು. ವ್ಹೆನ್ ದಿ ಮ್ಯುಸಿಕ್ ಸ್ಟಾಪ್ಸ್ ಎನ್ನುವುದೊಂದು UKನಲ್ಲಿನ ಇವೆಂಟ್ಸ್ ಫ್ರ್ಯಾಂಚೈಸ್ ನ ಉದಾಹರಣೆ ,ಇದು ಸ್ಪೀಡ್ ಡೇಟಿಂಗ್ ಮತ್ತು ಏಕವೇದಿಕೆಯ ಘಟನೆಗಳನ್ನು ಜಾರಿಗೆ ತರುತ್ತದೆ.

ಈ ಕೆಳಗಿನವುಗಳನ್ನೂ ನೋಡಬಹುದು

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. "ಫ್ರ್ಯಾಂಚೈಸ್ - ಆನ್ ಲೈನ್ ಎಟಿಮೊಲಾಜಿ ಡಿಕ್ಸನರಿ". Archived from the original on 2015-12-05. Retrieved 2010-06-29.
  2. - ವಿಕ್ಶನರಿ
  3. http://www.franchising.com
  4. http://www.entrepreneur.com/ಫ್ರ್ಯಾಂಚೈಸ್500/index.html
  5. ಪ್ಯಾಟರ್ನ್ಸ್ ಆಫ್ ಇಂಟರ್ ನ್ಯಾಶನಲೈಜೇಶನ್ ಫಾರ್ ಡೆವಲಪಿಂಗ್ ಕಂಟ್ರಿ ಎಂಟರ್ ಪ್ರೈಸಿಸ್ (ಅಲೈಯನ್ಸಸ್ ಅಂಡ್ ಜಾಯಿಂಟ್ ವೆಂಚರ್ಸ್)ಯುನೈಟೆಡ್ ನೇಶನ್ಸ್ ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಆರ್ಗ್ಫೈನೈಜೇಶನ್,ವಿಯೆನ್ನಾ, 2008, ISBN 978-92-1-106443-8,pp 65
  6. "ಎಕಾನ್ ಸ್ಟಡಿ ಕವರ್ ಟೈಟಲ್ pg" (PDF). Archived from the original (PDF) on 2010-09-23. Retrieved 2010-06-29.
  7. ^ ಮ್ಯಾನ್ಯುವಲ್ ಆನ್ ಟೆಕ್ನಿಕಲಾಜಿ ಟ್ರಾನ್ಸಫರ್ ನೆಗೊಶಿಯೇಶನ್ (ಎ ರೆಫೆರನ್ಸ್ ಫಾರ್ ಪಾಲ್ಸಿ-ಮೇಕರ್ಸ್ ಅಂಡ್ ಪ್ರಾಕ್ಟೀಸ್ ನರ್ಸ್ ಆನ್ ಟೆಕ್ನೊಲಾಜಿ ಟ್ರಾನ್ಸಫರ್ ),1996 ಯುನೈಟೆಡ್ ನೇಶನ್ಸ್ ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಆರ್ಗ್ಫೈನೈಜೇಶನ್, ವಿಯೆನ್ನಾ, 1990, ISBN 92-1-106302-7
  8. http://www.nolo.com/legal-encyclopedia/article-29512.html
  9. ೯.೦ ೯.೧ "ಆರ್ಕೈವ್ ನಕಲು". Archived from the original on 2013-01-12. Retrieved 2010-06-29.
  10. ಫ್ರ್ಯಾಂಚೈಸಿಂಗ್- ಫ್ರ್ಯಾಂಚೈಸೀಸಗಳ,ಪ್ರಕಾರಗಳು, ಫ್ರ್ಯಾಂಚೈಸಿಂಗ್ ನ ಇತಿಹಾಸ, ದಿ ಸ್ಪ್ರೆಡ್ ಆಫ್ ಫ್ರ್ಯಾಂಚೈಸಿಂಗ್
  11. ಅಲ್ಲೆನ್, ಕೊಲಿನ್ ಚಕ್ಮಾ. 1998.
  12. ಹೌವರ್ಡ್, ಟಿ. (1996). ಹೌವರ್ಡ್ ಜೊನ್ ಸನ್: ಇನಿಶಿಯೇಟರ್ ಆಫ್ ಫ್ರ್ಯಾಂಚೈಸ್ಡ್ ರೆಸ್ಟಾರಂಟ್ಸ್.
  13. "ಬ್ರೀಫ್ ಹಿಸ್ಟ್ರಿ (ಫ್ರ್ಯಾಂಚೈಸ್)". Archived from the original on 2017-07-30. Retrieved 2010-06-29.
  14. http://www.peralaw.com/EU_ಫ್ರ್ಯಾಂಚೈಸ್_Disclosure.html
  15. http://www.ಫ್ರ್ಯಾಂಚೈಸ್.org/ಫ್ರ್ಯಾಂಚೈಸ್-news-detail.aspx?id=33190
  16. ೧೬.೦ ೧೬.೧ (http://www.peralaw.com/EU_ಫ್ರ್ಯಾಂಚೈಸ್_Disclosure.html )
  17. http://www.ffw.com/pdf/ಫ್ರ್ಯಾಂಚೈಸ್-disclosure-in-Europe.pdf
  18. http://www.euroಫ್ರ್ಯಾಂಚೈಸ್lawyers.com/pdf/Comparative_Table_08_06_09%20printable.pdf
  19. ೧೯.೦ ೧೯.೧ http://www.ಫ್ರ್ಯಾಂಚೈಸ್.org/uploadedFiles/ಫ್ರ್ಯಾಂಚೈಸ್_Industry/International_Development/franchising%20in%20China.pdf
  20. https://search.yahoo.com/search?p=franchising+hongkong+china&ei=UTF-8&fr=moz35
  21. http://www.pfa.org.ph/images/stories/PFA/PDF/chinaಫ್ರ್ಯಾಂಚೈಸ್regulations.pdf
  22. http://www.ಫ್ರ್ಯಾಂಚೈಸ್-update.com/article.php?id=316
  23. http://www.ಫ್ರ್ಯಾಂಚೈಸ್.net.au/Article/Federal-franchising-inquiry-favours-ಫ್ರ್ಯಾಂಚೈಸ್es/433011.aspx
  24. "ಆರ್ಕೈವ್ ನಕಲು". Archived from the original on 2010-02-28. Retrieved 2010-06-29.
  25. ಅಂಟೊನ್ನಿನ್, ನೂರಾ, ಮೈಕಾ ತೌನಿಯನ್, ಇಲಾನ್ ಅಲೊನ್(2005), “ದಿ ಇಂಟರ್ ನ್ಯಾಶನಲ್ ಬಿಸಿನೆಸ್ ಎನ್ವಾರ್ ಮೆಟ್ಸ್ ಆಫ್ ಫ್ರ್ಯಾಐಚೈಸಿಂಗ್ ಇನ್ ರಸಿಯಾ," ಅಕಾಡೆಮಿ ಆಫ್ ಮಾರ್ಕೆಟಿಂಗ್ ಸೈನ್ಸ್ ರಿವಿವ್ ", (5), 1-18.
  26. "ಫ್ರ್ಯಾಂಚೈಸ್ ಯುರೊಪಿಯನ್ ಶಿಸ್ತು ಸಂಹಿತೆಯ ನಿಯಮಗಳ ಮುಖಾಂತರ". Archived from the original on 2011-07-16. Retrieved 2010-06-29.
  27. "Franchise Industry". Daily Hansard: Column Pyramid Schemes were outlawed in the UK by The Trading Schemes Act 1996. However, the legislation was so worded that legitimate Franchise Schemes were caught by the legislation and following lobbying by the British Franchise Association a memo was issued to the British Franchise Association by the Department of Trade and Industry on the 19 July 1997 which amended the wording of the legislation. The law on statute is now impossible to follow without reference to the memo. 363WH. 22 May 2007. {{cite journal}}: Unknown parameter |nopp= ignored (help); Unknown parameter |url2= ignored (help); Unknown parameter |url3= ignored (help); line feed character in |pages= at position 7 (help)
  28. http://www.allbusiness.com/legal/international-law/8887771-1.html
  29. http://www.ಫ್ರ್ಯಾಂಚೈಸ್business.in/c/Franchising-Association-of-India/ಫ್ರ್ಯಾಂಚೈಸ್-laws-in-India-n863929
  30. ಪ್ಯಾಟರ್ನ್ಸ್ ಆಫ್ ಇಂಟರ್ ನ್ಯಾಶನೈಲೇಜೇಶನ್ ಫಾರ್ ಡೆವಲಪಿಂಗ್ ಕಂಟ್ರಿ ಎಂಟರ್ ಪ್ರೈಸಿಸ್ (ಅಲೈನ್ಸ್ ಅಂಡ್ ಜಾಯಿಂಟ್ ವೆಂಚರ್ಸ್)ಯುನೈಟೆಡ್ ನೇಶನ್ಸ್ ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಆರ್ಗೈನೈಜೇಶನ್ ,ವಿಯೆನ್ನಾ, 2008, ISBN 978-92-1-106443-8,
  31. Kissikov Beknur. Franchising.


ಬಾಹ್ಯ ಕೊಂಡಿಗಳು

[ಬದಲಾಯಿಸಿ]